ಯಕ್ಷಧ್ವನಿ ಆಪ್ ನ ಎರಡನೇ ಆವೃತ್ತಿ ಈಗ ಬಿಡುಗಡೆಯಾಗಿ ಗೂಗಲ್ ಪ್ಲೇನಲ್ಲಿ ಲಭ್ಯವಿದೆ
ಧ್ವನಿಮುದ್ರಣ ಬಳಗ, ರೆಕಾರ್ಡಿಂಗ್ ಮೇಳ , ಯಕ್ಷಧ್ವನಿ, ಯಕ್ಷಸಿಂಚನ ಈ ತಂಡಗಳ ಸಹಯೋಗದಲ್ಲಿ ಮತ್ತು ಇತರ ಸಹೃದಯಿಗಳ ಸಹಕಾರದಿಂದ ಧ್ವನಿಮುದ್ರಣಗೊಂಡು ಟೆಲಿಗ್ರಾಂನಲ್ಲಿ ಹಂಚಿಕೆಯಾಗುವ ಧ್ವನಿಮುದ್ರಣಗಳನ್ನು ಕ್ರೋಢೀಕರಿಸಿ, ಸುಲಭವಾಗಿ ಕಲಾಸಕ್ತರಿಗೆ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ
ಈ ಆಪ್ ನಲ್ಲಿ ಲಭ್ಯವಾಗುವ ಧ್ವನಿಮುದ್ರಣಗಳನ್ನು ಟೆಲಿಗ್ರಾಂ ಆಪ್ ನ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ
ಆಸಕ್ತರು ಈ ಕೊಂಡಿಯಿಂದ ಆಪ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು
https://play.google.com/store/apps/details?id=com.blogspot.yakshadhwani