ಧ್ವನಿ ಶೋಧನೆ:

Showing posts with label sampaje yakshotsava. Show all posts
Showing posts with label sampaje yakshotsava. Show all posts

Monday, October 5, 2015

ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ(ದಕ), ಸಂಪಾಜೆ ಯಕ್ಷೋತ್ಸವ ರಜತ ಸಂಭ್ರಮ ತಾಳಮದ್ದಳೆ ಸರಣಿ: ಅಂಗದ ಸಂಧಾನ - ಕರ್ಣ ಪರ್ವ : Audio Recording


ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ(ದಕ) ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಪ್ರಯುಕ್ತ ತಾಳಮದ್ದಳೆಗಳ ಸರಣಿ ೨೦೧೫

೨೭ನೆಯ ತಾಳಮದ್ದಳೆ

ಅಂಗದ ಸಂಧಾನ
ಭಾಗವತಿಕೆ: ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ:  ಚೈತನ್ಯ ಪದ್ಯಾಣ

ಅಂಗದ: ವಾಸುದೇವ ರಂಗಾಭಟ್ಟ
ಪ್ರಹಸ್ತ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

Download Link

ಕರ್ಣ ಪರ್ವ
ಕರ್ಣ ೧: ಸುಣ್ಣಂಬಳ ವಿಶ್ವೇಶ್ವರ ಭಟ್
ಕರ್ಣ೨: ಮೇಲುಕೋಟೆ ಉಮಾಕಾಂತ ಭಟ್
ಅರ್ಜುನ: ವಿಟ್ಲ ಶಂಭು ಶರ್ಮ
ಕೃಷ್ಣ: ಕುಂಬ್ಳೆ ಸುಂದರ ರಾವ್
ಶಲ್ಯ: ಹಿರಣ್ಯ ವೆಂಕಟೇಶ ಭಟ್
ಸರ್ಪಾಸ್ತ್ರ: ಬೆಳ್ಳಾರೆ ರಾಮ ಜೋಯಿಸ

ದ್ವಂದ್ವ ಭಾಗವತಿಕೆ: ಪದ್ಯಾಣ ಗಣಪತಿ ಭಟ್×ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ : ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ: ಕಡಬ ವಿನಯ ಅಚಾರ್ಯ, ಚೈತನ್ಯ ಪದ್ಯಾಣ

Download Link

ದಿನಾಂಕ: 4-10-2015 ಭಾನುವಾರ ಅಪರಾಹ್ನ 2:30 ರಿಂದ ರಾತ್ರಿ ೧೧.೩೦
ಸ್ಥಳ: ಸರ್ ಪುಟ್ಟಣ್ಣ ಚೆಟ್ಟಿ ಪುರಭವನ, ಬೆಂಗಳೂರು