ಧ್ವನಿ ಶೋಧನೆ:

Showing posts with label balipa. Show all posts
Showing posts with label balipa. Show all posts

Friday, September 2, 2016

Bhakta Mayooradhwaja(Tamradhwaja Kalaga) - Yakshagana Talamaddale - May 2016 : Prasada Balipa


ನವಗಿರಿ ಯಕ್ಷಗಾನ ಕಲಾಮಂಡಳಿ
ವಿನಯ ಆಚಾರ್ ಇವರ ಸಂಯೋಜನೆಯಲ್ಲಿ
ದಿನಾಂಕ 06-05-2016 ಶುಕ್ರವಾರದಂದು
ಸಂಜೆ 4:45 ಸುರತ್ಕಲ್ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ.


ಪ್ರಸಂಗ- ಭಕ್ತ ಮಯೂರಧ್ವಜ
ಹಿಮ್ಮೇಳ
ಭಾಗವತರು - ಪ್ರಸಾದ ಬಲಿಪ
ಚೆಂಡೆ ಮದ್ದಳೆ - ಸದಾಶಿವ ಹೊಳ್ಳ, ರಾಮ ಹೊಳ್ಳ

ಅರ್ಥಧಾರಿಗಳು
ಸುಣ್ಣಂಬಳ ವಿಶ್ವೇಶ್ವರ ಭಟ್
ವಾಸುದೇವ ರಂಗ ಭಟ್
ವಾದಿರಾಜ್ ಕಲ್ಲೂರಾಯ
ವಿನಯ ಆಚಾರ್

ದಾಖಲೀಕರಣ: ಸುಧಾಕರ ಜೈನ್ ಹೊಸಬೆಟ್ಟು ಗುತ್ತು

Click to download

Monday, August 10, 2015

ಯಕ್ಷಗಾನ ತಾಳಮದ್ದಳೆ ಭರತಾಗಮನ-ಪಾದುಕಾ ಪ್ರದಾನ


ಯಕ್ಷಗಾನ ತಾಳಮದ್ದಳೆ ಭರತಾಗಮನ-ಪಾದುಕಾ ಪ್ರದಾನ

ಸಂಯೋಜನೆ: ಪಲ್ಲವಿ ಸಾಂಸ್ಕೃತಿಕ ವೇದಿಕೆ ಟ್ರಸ್ಟ್ ಬೆಂಗಳೂರು
ದಿನಾಂಕ: ೦೯-ಆಗಸ್ಟ್-೨೦೧೫

ಭಾಗವತಿಕೆ: ಬಲಿಪ ಶಿವಶಂಕರ ಭಟ್
ಮದ್ದಳೆ: ಆನಂದ ಗುಡಿಗಾರ್
ಚೆಂಡೆ: ವೇಣು ಪಡ್ರೆ

ಭರತ: ಡಾ|ಕಬ್ಬಿನಾಲೆ ವಸಂತ ಭಾರಧ್ವಾಜ್
ಶ್ರೀರಾಮ: ನಾರಾಯಣ ದೇಸಾಯಿ
ವಸಿಷ್ಠ: ನಾರಾಯಣ ಭಟ್ ಮೂಜೂರು
ಲಕ್ಷ್ಮಣ: ಶಶಾಂಕ್ ಅರ್ನಾಡಿ







Click to Listen/Download







Sunday, February 15, 2015

Balipa Prasada - Shree Devi Mahatme Padyagalu


ಇತ್ತೀಚೆಗೆ ಬಲಿಪ ಪ್ರಸಾದರ ಮೇಳದ ದೇವಿ ಮಹಾತ್ಮೆ ಪ್ರಸಂಗ ನೋಡುವ ಸೌಭಾಗ್ಯ ನನ್ನದಾಗಿತ್ತು, ಪೆರುವಾಯಿ ನಾರಾಯಣ ಭಟ್ಟರ ಅತ್ಯಂತ ಅನುಭವಿ ಪರಂಪರೆಯ ಕ್ರಮದ ಚೆಂಡೆಯ ಝೇಂಕಾರ ಮತ್ತು ಪ್ರಸಾದ ಭಾಗವತರ ಪದಗಳು ಮಿಳಿತವಾದಾಗ ಮೈ ನವಿರೇಳುವ ರಸಸೃಷ್ಟಿಯಾಯಿತು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ. ಹಳೇ ಕ್ರಮದ ಯಕ್ಷಗಾನದ ಪದಗಳನ್ನು ಹೆಚ್ಚು ಇಷ್ಟಪಡುವ ಕಾರಣದಿಂದಲೋ ಏನೋ ಬಲಿಪ ಪರಂಪರೆ ಅತ್ಯಂತ ಆಪ್ಯಾಯಮಾನವೆನಿಸುತ್ತದೆ.

ನನ್ನ ಸೌಂಡ್ ರೆಕಾರ್ಡರ್ ನಲ್ಲಿ ಆ ದಿನದ ಪ್ರದರ್ಶನದ ಪದ್ಯಗಳನ್ನು ದಾಖಲಿಸಿಕೊಂಡಿದ್ದೆ. ಆದರೆ, ಪ್ರದರ್ಶನವನ್ನು ನೇರವಾಗಿ ಆಸ್ವಾದಿಸಿದಾಗ ಸಿಗಬಹುದಾದ ಶಬ್ದ ಗುಣಮಟ್ಟ ಮತ್ತು ಹಿಮ್ಮೇಳದ ಝೇಂಕಾರವನ್ನು ಹಿಡಿಯುವುದಕ್ಕೆ ಖಂಡಿತವಾಗಿಯೂ ಈ ಸಾಧನದಿಂದ ಸಾಧ್ಯವಾಗದೇ ಹೋಯಿತು. ಪ್ರಸಾದ ಬಲಿಪರ ಮುಂದಿನ ಪ್ರದರ್ಶನವನ್ನು ಅತ್ಯುತ್ತಮವಾಗಿ ಧ್ವನಿಮುದ್ರಿಸಿಕೊಳ್ಳಬೇಕೆಂಬ ಉತ್ಸಾಹದಲ್ಲಿದ್ದೇನೆ.
ಬಲಿಪ ಪ್ರಸಾದರ ಪದಗಳನ್ನು ಕೇಳುವ ಆಸಕ್ತಿಯುಳ್ಳವರು ಈ ಕೆಳಗಿನ ಕೊಂಡಿಗಳನ್ನು ಗಮನಿಸಿ......
 

Friday, February 6, 2015

Kushalavara Kalaga Padyagalu - Prasada Balipa


 Kushalavara Kalaga Padyagalu - Prasada Balipa


 Balipa Prasada Bhagavatha padyagalu. 
Chende: Peruvayi Narayana Bhat, 
Mariyayya Ballal, Maddale: Lakshmeesha Bhat

Audio Recording: Subrahmanya Bhat Venooru (http://ballirenayya.blogspot.in)
Audio Editing: RajKumar(http://yakshachintana.blogspot.in)

Click here to download

Saturday, October 2, 2010

Vaali Vadhe - Balipa Narayana Bhagavataru



Vaali Vadhe - Balipa Narayana Bhagavataru
Place: Kaikamba Kinnikambala Shree Radhakrishna Bhajana Mandira
Date: 20th September 2009

Himmela
Bhagavatharu: Balipa Narayana Bhagavatha
Maddale: Lakshmeesha ammannaya,
Chende: Deviprasada Kateelu

Note: Audio clarity is not so good.

Click here to download the songs


Photos: Vali and Vali- Siddakatte Sadashiva Shettigar and Shivarama Jogi,
Photos by Lanabh@

Friday, September 24, 2010

Balipa - Indrajithu Kalaga Padyagalu


Indrajithu Kalaga Padyagalu
Bhagavataru: Balipa Narayana Bhagavatharu
Chende: Devananda Bhat
Maddale: PAdmanabha Upadhyaya
Place: Kaeelu Talamaddale Saptaha 2009,
Date: 19-08-2009
Related: Videos uploaded www.youtube.com/lanabhat

Click here to download

In photo, From left - Padmanabha Upadhyaya, Unknown , Balipa Narayana Bhagavataru

Balipa Narayana Bhagavatha songs from Gadayuddha



Gadayuddha Padyagalu

Bhagavataru: Balipa Narayana Bhagavatharu
Chende: Peruvayi Narayana Bhat
Maddale:
Date: Saturday, October 25, 2008
Place: Townhall Mangalore

Click here to download