ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ(ದಕ) ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಪ್ರಯುಕ್ತ ತಾಳಮದ್ದಳೆಗಳ ಸರಣಿ ೨೦೧೫
೨೭ನೆಯ ತಾಳಮದ್ದಳೆ
ಅಂಗದ ಸಂಧಾನ
ಭಾಗವತಿಕೆ: ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ: ಚೈತನ್ಯ ಪದ್ಯಾಣ
ಅಂಗದ: ವಾಸುದೇವ ರಂಗಾಭಟ್ಟ
ಪ್ರಹಸ್ತ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
Download Link
ಕರ್ಣ ಪರ್ವ
ಕರ್ಣ ೧: ಸುಣ್ಣಂಬಳ ವಿಶ್ವೇಶ್ವರ ಭಟ್
ಕರ್ಣ೨: ಮೇಲುಕೋಟೆ ಉಮಾಕಾಂತ ಭಟ್
ಅರ್ಜುನ: ವಿಟ್ಲ ಶಂಭು ಶರ್ಮ
ಕೃಷ್ಣ: ಕುಂಬ್ಳೆ ಸುಂದರ ರಾವ್
ಶಲ್ಯ: ಹಿರಣ್ಯ ವೆಂಕಟೇಶ ಭಟ್
ಸರ್ಪಾಸ್ತ್ರ: ಬೆಳ್ಳಾರೆ ರಾಮ ಜೋಯಿಸ
ದ್ವಂದ್ವ ಭಾಗವತಿಕೆ: ಪದ್ಯಾಣ ಗಣಪತಿ ಭಟ್×ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ : ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ: ಕಡಬ ವಿನಯ ಅಚಾರ್ಯ, ಚೈತನ್ಯ ಪದ್ಯಾಣ
Download Link
ದಿನಾಂಕ: 4-10-2015 ಭಾನುವಾರ ಅಪರಾಹ್ನ 2:30 ರಿಂದ ರಾತ್ರಿ ೧೧.೩೦
ಸ್ಥಳ: ಸರ್ ಪುಟ್ಟಣ್ಣ ಚೆಟ್ಟಿ ಪುರಭವನ, ಬೆಂಗಳೂರು
ಯಬ್ಬ. ಇದು ತಾಳಮದ್ದಳೆಯೇ. ಭಯಂಕರವಾಗಿದೆ. ಮೇಲುಗೈ ಮಾತ್ರ ಸುಣ್ಣಂಬಳದವರದ್ದೇ, ಸ್ಪಷ್ಟ, ನಿರ್ಣಾಯಕವಾದ ವಿಚಾರಮಂಡನೆ. ಬಹಳ ಸೊಗಸಾಗಿದೆ. ಸಂಗ್ರಹಯೋಗ್ಯವಾದದ್ದು.
ReplyDeleteಪದ್ಯಾಣರ ಪದ್ಯವೂ ಆಪ್ತವಾಗಿದೆ. ಸುಂದರರಾಯರು ಸ್ವಲ್ಪ ಪ್ರಾಸಕ್ಕೆ ಒತ್ತು ಜಾಸ್ತಿಯೇ ಕೊಟ್ಟಂತಾಗಿದೆ. ಉಮಾಕಾಂತ ಭಟ್ಟರಿಗೆ ಉಳಿಸಲಿಲ್ಲ ಜಾಸ್ತಿ.
Superb piece.great job! Thank you LaNa
ReplyDelete:Vijay Kumble