ಧ್ವನಿ ಶೋಧನೆ:

Sunday, May 15, 2016

ಬರೆಕರೆ ಕಾವು ಮನೆಯಲ್ಲಿ ನಡೆದ ಯಕ್ಷಗಾನಾರಾಧನೆ ಕಾರ್ಯಕ್ರಮದ ಲೈನ್-ಇನ್ ಆಡಿಯೋ ಧ್ವನಿಮುದ್ರಣ - ಮೇ ೮ ೨೦೧೬

ಭಾಗವತರು: ಪದ್ಯಾಣ ಗಣಪತಿ ಭಟ್
ಪ್ರಸಾದ ಬಲಿಪ
ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ
ಪ್ರಫುಲ್ಲಚಂದ್ರ ನೆಲ್ಯಾಡಿ

ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್, ಕೊಂಕಣಾಜೆ ಚಂದ್ರಶೇಖರ ಭಟ್
ಮದ್ದಳೆ: ಪಡ್ರೆ ಶ್ರೀಧರ, ಗುರುಪ್ರಸಾದ್ ಬೊಳಿಂಜಡ್ಕ

ನಿರೂಪಣೆ: ನಾ ಕಾರಂತ ಪೆರಾಜೆ

ಚಕ್ರತಾಳ: ರಾಜೇಂದ್ರಕೃಷ್ಣ

ದಿನಾಂಕ: ೮ ಮೇ ೨೦೧೬

ಬರೆಕರೆ ಮನೆಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು.
ವಿಶೇಷವಾಗಿ: ಕೇಶವ ಪ್ರಶಾಂತ ಬರೆಕರೆ ಮತ್ತು ವಸಂತ ಕೃಷ್ಣ ಇವರುಗಳಿಗೆ.

Click here to download/listen





No comments:

Post a Comment