ಧ್ವನಿ ಶೋಧನೆ:

Tuesday, August 30, 2016

ಪ್ರಸಂಗ: ನಚಿಕೇತೋಪಾಖ್ಯಾನ Nachiketa Oct 23 2015 Kateel - Kubanooru Shreedhara Rao


ಶರನ್ನವರಾತ್ರಿ ತಾಳಮದ್ದಳೆ
ವಿಜಯದಶಮಿ ಮತ್ತು ಮಧ್ವ ಜಯಂತಿಯಂದು ಕಟೀಲಿನಲ್ಲಿ
Oct 23 2015

ಪ್ರಸಂಗ: ನಚಿಕೇತೋಪಾಖ್ಯಾನ


ಕವಿ: ಕಯ್ಯೂರು ಕೃಷ್ಣಕುಮಾರ ಆಚಾರ್ಯ ಮೈಸೂರು

ಹಿಮ್ಮೇಳ:
ಭಾಗವತರು: ಕುಬಣೂರು ಶ್ರೀಧರ ರಾವ್
ಮದ್ದಳೆ: ಲಕ್ಷ್ಮೀಶ ಅಮ್ಮಣ್ಣಾಯ
ಚೆಂಡೆ: ರಾಜೇಶ್ ಐ ಕಟೀಲು, ಶ್ರೀನಿಧಿ ಆಸ್ರಣ್ಣ

ಮುಮ್ಮೇಳ:
ಉದ್ಧಾಲಕ: ಬರೆ ಕೇಶವ ಭಟ್
ಶ್ಯಾಮಲೆ: ಸೇರಾಜೆ ಸೀತಾರಾಮ ಭಟ್
ಯಮ: ಡಾ ಸತ್ಯನಾರಾಯಣ ಆಚಾರ್ಯ
ನಚೀಕೇತ: ಕಯ್ಯೂರು ಕೃಷ್ಣಕುಮಾರ ಆಚಾರ್ಯ ಮೈಸೂರು

ದಾಖಲೀಕರಣ: ಸುಧಾಕರ ಜೈನ್ ಹೊಸಬೆಟ್ಟುಗುತ್ತು

Click to download part 1
Click to download part 2

Note: This is a live recording and not a line-in recording. There are a few disturbances in the audio track, recording is of moderate quality, but can be enjoyed without noticing.

No comments:

Post a Comment