ಧ್ವನಿ ಶೋಧನೆ:

Tuesday, October 11, 2016

13/6/2016 - ದಕ್ಷ ಯಜ್ಞ - ಕಟೀಲು ತಾಳಮದ್ದಳೆ ಸಪ್ತಾಹದ ಹನ್ನೆರಡನೇ ವರ್ಷ - 2016.

ಕಟೀಲು ತಾಳಮದ್ದಳೆ ಸಪ್ತಾಹದ ಹನ್ನೆರಡನೇ ವರ್ಷ - 2016. 
*ಸ್ಥಳ- ಸರಸ್ವತೀ ಸದನ ,ಕಟೀಲು*

ಶೀರ್ಷಿಕೆ-
*"ಯಜ್ಞಾರ್ಥ ಸಂಪ್ರಾಪ್ತಿ"*

ದಿನಾಂಕ 13/6/2016 ಸೋಮವಾರ
[ ಒಂದನೇ ದಿನ]
ಸಂಜೆ 4 ರಿಂದ

*ಪ್ರಸಂಗ- ದಕ್ಷ ಯಜ್ಞ*
*ಕವಿ-ದೇವಿದಾಸ*
*ಭಾಗವತರು-*
*ಕುಬಣೂರು ಶ್ರೀಧರ ರಾವ್*
*ಪದ್ಯಾಣ ಗೋವಿಂದ ಭಟ್ಟ*
*ಸತೀಶ ಶೆಟ್ಟಿ ಬೋಂದೆಲ್.*
ಹಿಮ್ಮೇಳ-

*ಲಕ್ಷ್ಮೀಶ ಅಮ್ಮಣ್ಣಾಯ*
*ದೇವಾನಂದ ಭಟ್ಟ ಬೆಳುವಾಯಿ*

ಅರ್ಥಧಾರಿಗಳು-

*ಡಾ|ಕೋಳ್ಯೂರು ರಾಮಚಂದ್ರ ರಾವ್*
*ವಿಟ್ಲ ಶಂಭು ಶರ್ಮ*
*ಸುಣ್ಣಂಬಳ ವಿಶ್ವೇಶ್ವರ ಭಟ್ಟ*
*ದಿನೇಶ ಶೆಟ್ಟಿ ಕಾವಳಕಟ್ಟೆ*
*ರವಿಶಂಕರ ವಳಕ್ಕುಂಜ*
*ಪಕಳಕುಂಜ ಶ್ಯಾಮ ಭಟ್ಟ*
*ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯ*
*ಈಶ್ವರಪ್ರಸಾದ ಧರ್ಮಸ್ಥಳ*
*ಪಿ.ವಿಜಯಾನಂದ ರಾವ್*

             ~~~~~•••~~~~~
ಸಪ್ತಾಹದ ಆಶಯಕ್ಕನುಗುಣವಾಗಿ ರಚಿತವಾದ 3 ನೂತನ ಪ್ರಸಂಗಗಳ (ಪೃಥು ಯಜ್ಞ,ಗಯ ಯಜ್ಞ,ನಿಮಿ ಯಜ್ಞ)ಕಥಾ ಸಂಯೋಜನೆ -
*ವಿದ್ವಾನ್ ಕಮಲಾದೇವೀಪ್ರಸಾದ ಆಸ್ರಣ್ಣ*

ಸಪ್ತಾಹ ಸಂಯೋಜನೆ - *ವಾಸುದೇವ ರಂಗಾಭಟ್ಟ ಮಧೂರು, ಹರಿನಾರಾಯಣದಾಸ ಆಸ್ರಣ್ಣ
ಧ್ವನಿಮುದ್ರಣ: ಸುಧಾಕರ ಜೈನ್ ಹೊಸಬೆಟ್ಟುಗುತ್ತು - ರೆಕಾರ್ಡಿಂಗ್ ಮೇಳ 


Download Part1
Download Part2
Download Part3
 

No comments:

Post a Comment