ಧ್ವನಿ ಶೋಧನೆ:

Thursday, October 5, 2017

130.Prahlada Charitre

Title         : 130.Prahlada Charitre
PrasangaTitle : Bhakta Prahlada
Kavi          :
EventDate     : 28-Mar-17
Place         : Kateelu, Kondela Mane
BlogLink      :
Dwandwa       :
Bhagavataru   : Agari Raghurama Bhagavata;Kubanooru Shridhara Rao
Maddale       :
Chende        :
Patragalu     : Vishnu:Dr M Prabhakara Joshi;Hiranya Kashyapa:Sunnambala Vishweshwara Bhat;Prahlada:Vasudeva Ranga
                Bhat;Kayadu:Vatepadpu Vishnu Sharma;Narada:Vadiraja Kalluraya
RecordedBy: Dinesh Sharma
DownloadHigh  : 306MB|https://drive.google.com/open?id=0B62TykJeO5kxdEhJMDdyQWEtSWs

ತಾ. 28-3-2017 ಮಂಗಳವಾರ ಮಧ್ಯಾಹ್ನ 2.30ರಿಂದ

ಕಟೀಲು ಕೊಂಡೇಲ ನಮ್ಮ ಮನೆ ಶ್ರೀ ಗೋವಿಂದದಲ್ಲಿ ಶುಭಕಾರ‍್ಯ ನಿಮಿತ್ತ

ಸಂಮಾನ ಹಾಗೂ ತಾಳಮದ್ದಲೆ

ಸಂಮಾನ : ಅಗರಿ ರಘುರಾಮ ಭಾಗವತರು

ಉಪಸ್ಥಿತಿ : ಶ್ರೀ ಅನಂತಪದ್ಮನಾಭ ಆಸ್ರಣ್ಣ, ಎಕ್ಕಾರು ಉಮೇಶ ರಾವ್

ಪ್ರಸಂಗ : ಸಂಪೂರ್ಣ ಪ್ರಹ್ಲಾದ ಚರಿತ್ರೆ

ಹಿಮ್ಮೇಳ : ಅಗರಿ ಭಾಗವತರು, ಕುಬಣೂರು, ಪದ್ಯಾಣ, ದಿವಾಣ, ಮುರಳೀಧರ ಭಟ್, ದೇವೀಪ್ರಸಾದ್

ಅರ್ಥವಾದಿಗಳು : ಡಾ. ಜೋಶಿ, ಡಾ. ಸತ್ಯನಾರಾಯಣ, ಸುಣ್ಣಂಬಳ, ಹಿರಣ್ಯ, ವಾ. ರಂಗಾ ಭಟ್ಟ, ವಿಷ್ಣು ಶರ್ಮ, ಕಲ್ಲೂರಾಯ, ಸಾವಿತ್ರೀ ಶಾಸ್ತ್ರಿ

ಸ್ವಾಗತಿಸುವ

ಶ್ರೀಮತೀ ಗಾಯತ್ರೀ ಮತ್ತು ಶ್ರೀ ಲಕ್ಷ್ಮೀನಾರಾಯಣ ಭಟ್ ಕಟೀಲು

9448470255

ಯಕ್ಷಗಾನಂ ಗೆಲ್ಗೆ - ಅಗರಿ ಶೈಲಿಂ ಬಾಳ್ಗೆ


Sunday, October 1, 2017

129.Shreerama Parandhama(Samooha Belthangadi)


Title         : 130.Shreerama Parandhama(Samooha Belthangadi)
PrasangaTitle : Shreerama Parandhama
Kavi          :
EventDate     : 23-Aug-17
Place         : Samooha,Beltangady, Haridas Bhat Smaranartha Sudhakara-Dayakar
BlogLink      :
Dwandwa       :
Bhagavataru   : Raghavendra Achari Jansale
Maddale       : Sunil Bhandari Kadatoka
Chende        : Srujana Haladi
Patragalu     : Shreerama:Sunnambala Vishweshwara Bhat;Lakshmana:Vasudeva Ranga Bhat;Durvasa:Jabbar Sam
                Mo;Kalapurusha:Sankadagundi Ganapati Bhat
DownloadLow   :
DownloadHigh  : 295MB|https://drive.google.com/open?id=0B1HTduFhyq6JYjJiVV9oZTkyTHc
RecordedBy    : Sudhakara Jain, Recording Mela

128.Nachiketopakhyana-Rukmangada-Shyamantaka

Title         : 128.Nachiketopakhyana-Rukmangada-Shyamantaka
PrasangaTitle : Nachiketopakhyana-Rukmangada-Shyamantaka
Kavi          :
EventDate     : 5-Aug-17
Place         : Suratkal, Muraleedhar Rao Samsmarane
BlogLink      :
Dwandwa       :
Bhagavataru   : Puttige Raghurama Holla
Maddale       : Padmanabha Upadhya
Chende        : Murari Kadambalithaya
Patragalu     : Yama:Vidvan Hiranya Venkateshwara Bhat;Nachiketa:Ujire Ashoka Bhat;Vajasravasa:P V
                Rao;P:Sunnambala;P:Vasudeva Ranga Bhat;P:Vatepadpu Vishnu Sharma;P:Vadiraj Kalluraya
DownloadLow   :
DownloadHigh  : 275MB|https://drive.google.com/open?id=0B1HTduFhyq6JTGZoZVl0SllrdDg
RecordedBy    : Sudhakara Jain,Recording Mela
Chakratala    : Suresh Kamath

127.Amba Shapatha

Title         : 127.Amba Shapatha
PrasangaTitle : Bheeshma Vijaya
Kavi          :
EventDate     : 20-Aug-17
Place         : Moobabidre, Kalikamba Devasthana
Bhagavataru   : Raghavendra Achari Jansale
Maddale       : Sunil Bhandari Kadatoka
Chende        : Srujana Haladi
Patragalu     : Bheeshma: Vishweshwara Bhat Sunnambala;Ambe: Ganapati Bhat Sankadagundi;Vruddhabrahmana: Jayarama
                Achari;Salva: Ganesh Shetty Kannadikatte;Parashurama: Narayana Desayi Mysore;
DownloadLow   :
DownloadHigh  : 254MB|https://drive.google.com/open?id=0B1HTduFhyq6JMEFtRnR4TUwtMW8
RecordedBy    : Sudhakara Jain,Recording Mela


126.ಮಹಾಚೇತನ ಯೇಸುಕ್ರಿಸ್ತ

ದಿನಾಂಕ 27/05/2017 ರಂದು ಮಂಗಳೂರಿನಲ್ಲಿ ಮುಳಿಯ ಕೇಶವಯ್ಯನವರು ಬರೆದಿರುವ ಮಹಾಚೇತನ ಏಸುಮಹಾತ್ಮೆ ಎಂಬ ಪ್ರಸಂಗ ಪುಸ್ತಕ ಬಿಡುಗಡೆಯ ಅಂಗವಾಗಿ ನಡೆದ ಅದೇ ಕೃತಿಯ ತಾಳಮದ್ದಳೆ.

ಸಂಯೋಜನೆ ಮುಳಿಯ ರಘುರಾಮ ಭಟ್

ಭಾಗವತಿಕೆ: ಪುತ್ತೂರು ರಮೇಶ್ ಭಟ್
ಮದ್ದಳೆ: ಕೃಷ್ಣಪ್ರಕಾಶ್ ಉಳಿತ್ತಾಯ
ಚೆಂಡೆ: ರಾಮ್ ಪ್ರಸಾದ್ ವಧ್ವ

ಸೈತಾನ್: ವಿಟ್ಲ ಶಂಭು ಶರ್ಮ
ಏಸು: ರಾಧಾಕೃಷ್ಣ ಕಲ್ಚಾರ
ಜೋಸೆಫ್: ಸೀತಾರಾಮ್ ಭಟ್ ಸೇರಾಜೆ
ಮೆಸ್ಸಾಯ: ಪಶುಪತಿ ಶಾಸ್ತ್ರಿ
ಮರಿಯ: ಸುಧಾಕರ ಜೈನ
ಹೆರೋಧ: ಎಸ್ ಎನ್ ಪಂಜಾಜೆ
ಪಿಲಾತ: ರಮಾನಂದ ನೆಲ್ಲಿತ್ತಾಯ
ಹರಿಸಾಯ: ರಘುಮುಳಿಯ, ಪಂಜಾಜೆ
ಜೋಯಿಸ: ಮಾಸ್ಟರ್ ಅನುರಾಗ ಮುಳಿಯ


ರೆಕಾರ್ಡಿಂಗ್ : ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

http://www.mediafire.com/file/1a4ylh3463w4zq0/Mahachethana_Thalamaddale.mp3

95.Shreerama Niryana

Title         : 95.Shreerama Niryana
PrasangaTitle : Shreerama Niryana
Kavi          :
EventDate     : 12-May-2017
Place         : Janardhana Acharya, Ballerkodi
BlogLink      :
Dwandwa       :
Bhagavataru   : Ravichandra Kannadikatte
Maddale       : Kadaba Vinaya Acharya
Chende        : Chandrashekhara Acharya Guruvayankere

Patragalu     :
Durvasa:MR Vasudeva Samaga;
Shreerama:Sunnambala Vishweshwara Bhat;
Lakshmana:Hareesh Bolantimogaru;
Kalapurusha:Ganesh Kannadikatte;

DownloadHigh  : 121MB
https://drive.google.com/open?id=0BwtDYgvFYbUaTGVkMnZiSWYxTVU

125.Karnarjuna Kalaga

28-Nov-2016

Title         : 125.Karnarjuna
PrasangaTitle : Karnarjuna Kalaga
Kavi          :
EventDate     : 28-Nov-2016
Place         : Kekanaje Shambhatra mane pooje
Dwandwa       : Balipa-PrasadaBalipa
Bhagavataru   : Balipa Narayana Bhagavataru;Prasada Balipa
Maddale       : Guruprasad Bolinjadka
Chende        : Delantamajalu Subrahmanya Bhat
Patragalu     :
Karna:Sunnambala Vishweshwara Bhat;
Shalya:Vidvan Hiranya Venkateshwara Bhat;
Arjuna:Raviraja Paneyala;
Krishna:Hareesh Bolantimogaru;
Sarpastra:Sudhakara Jain Hosabettuguttu






[Forwarded from Paneyala]

ಆಪ್ತ ಅಶ್ವಸೇನ.

ಕೇಕಣಾಜೆ ಶಂಭಟ್ಟರಲ್ಲಿ ಪೂಜೆ.( ನವಂಬರ ೨೮-೨೦೧೬)ಆಮೇಲೆ ತಾಳಮದ್ದಳೆ. ನಾನು ವಿಶ್ವಣ್ಣನ ಸಾರಥಿ. ಇನ್ನೇನು ಹೊರಡುವ ಸಮಯ ದಾಟಿತ್ತು. ಆಗ ನಮ್ಮ ಸುಧಾಕರ ಜೈನರ ಫೋನು.
ರಿಸೀವ್ ಮಾಡುವನಾ ಬೇಡವಾ...
ತಾಳಮದ್ದಳೆ ಸುದ್ದಿ ತೊಡಗಿದರೆ ,ಬೇಗ ನಿಲ್ಲಿಸುವ ಜನ ಅಲ್ಲ ಸುಜೈ. ಅದು ಬಿಟ್ಟು ಬೇರೆ ಮಾತಾಡುವುದೂ ಕಡಿಮೆ !

ಅಳೆದೂ ಸುರಿದೂ... " ಹಲೋ " ಹೇಳಿದೆ.
"ಊರಿಗೆ ಬಂದಿದ್ದೇನೆ,ಇವತ್ತಿನ ಪ್ರೋಗ್ರಾಮಿಗೆ ನಾನೂ ಬರ್ತೇನೆ..
ಬೀಸೀರೋಡಿಂದ ೧೯ ಕಿಮೀ ಹಿಂದೆ,ಯಮ ವೇಗದಲ್ಲಿ ಬರ್ತಾ ಇದ್ದೇನೆ..
ದಾರಿ ಹೇಳಿ ಸರ್.."
ಕೇಕಣಾಜೆ - ಅದು ಸಾಕ್ಷಾತ್ ಗಿರಿವ್ರಜ ! - ಅಲ್ಲಿರುವವರು ಮಾತ್ರ ಸಾತ್ವಿಕ ಪುರೋಹಿತ ಕುಟುಂಬ -
ದಾರಿ ಹೇಳಿ ಅಯ್ತು. ನಾವು ಹೊರಟಾಯ್ತು.
ದುರ್ಗಮ ದಾರಿ,ಬರುವವರೋ - ಬೆಂಗಳೂರುವಾಸಿ...ಹೇಗೋ ಏನೋ !
ನಾವಲ್ಲಿ ತಲಪುವುದರೊಳಗೆ,ಮೂರುಬಾರಿ ಕಾಲ್ ಬಂದಿತ್ತು.
ದಾರಿ ಗೊತ್ತಿದ್ದ ನಾವು ತಲಪಿ, ಗಂಟೆ ಅರ್ಧ ಆಗುವುದರಲ್ಲಿ ಸುಜೈ ನಮ್ಮ ಮುಂದೆ ನಗುತ ನಿಂದಿರ್ದರು.
ಎರಡನೆ ಪಂಕ್ತಿ ಊಟ ಆಗದೆ ತಾಳಮದ್ದಲೆ ಸುರು ಆಗುವಂತಿಲ್ಲ.
ಬಲಿಪರ ಪದ.ದೇಲಂತ ಮಜಲು & ಬೊಳಿಂಜಡ್ಕ ಹಿಮ್ಮೇಳ ಜೊತೆ.
ವಿಶ್ವಣ್ಣನ ಕರ್ಣ - ಹಿರಣ್ಯರ ಶಲ್ಯ ಪ್ರಧಾನ ಆಕರ್ಷಣೆ.
ಬೊಳಂತಿಮೊಗರು - ಕೃಷ್ಣ,ನನ್ನ ಅರ್ಜುನ.
ಹಿರಣ್ಯರು ಬಂದು ಜೈನರ ಕೈ ಹಿಡಿದು-
 'ನೀವೊಂದು ಸರ್ಪಾಸ್ತ್ರ ಹೇಳಿ ' ಅಂದ್ರು.
ಕೊಸರಾಡಿದ ಸುಧಣ್ಣ ,ವಿಶ್ವಣ್ಣನೂ ಧೈರ್ಯ ಹೇಳಿದ ಮೇಲೆ ಸಮ್ಮತಿಸಿದ್ರು.
  ತಮ್ಮ ಸರದಿ ಬಂದಾಗ ತುಂಬ ನಾಜೂಕಾಗಿ,ಅತಿರೇಕಗಳಿಲ್ಲದೆ,ಅಶ್ವಸೇನ ಹೇಳಿದ್ರು.
 ಸರ್ವರೂ ಮೆಚ್ಚುವಂತೆ..

ಕರ್ಣನಿಗೇ ತಿಳಿಯದೆ ಬತ್ತಳಿಕೆ ಸೇರಿದ ಸರ್ಪಾಸ್ತ್ರ.

ಆಹ್ವಾನವಿಲ್ಲದೆಯೂ ಶುದ್ಧ ಕಲಾಭಿಮಾನಿಯಾಗಿ,ಪೂಜೆ ಊಟ,ತಾಳಮದ್ದಳೆಗಳಲ್ಲಿ ಭಾಗಿಯಾದ ಸುಧಣ್ಣ.

ವಿಫಲನಾಗಿ ಮರಳಿಬಂದು ಅರ್ಜುನನಲ್ಲಿ ಗೋಗರೆದ ನಾಗರಾಜ.

ಕೃತಕೃತ್ಯನಾಗಿ ಅಭಿಮಾನಾಸ್ಪದನಾದ ಜೈನ್.

ಅವಕಾಶಕ್ಕಾಗಿ ಹಂಬಲಿಸಿದ ಸರ್ಪ.

ನಿರುಮ್ಮಳವಾಗಿ ತಾಳಮದ್ಲೆ ಆಸ್ವಾದಿಸುವ ಅವಕಾಶ ತಪ್ಪಿ ಹೋಗ್ತದಲ್ಲ - ಅರ್ಥಗಾರಿಕೆ ಇಷ್ಟವೇ ಆದರೂ - ಕಳವಳಿಸಿದ ಸುಜೈ.

ಸೇರಿದ ಪಕ್ಷಕ್ಕೂ ಬೇಡವಾಗಿ,ವಿಪಕ್ಷನಾಯಕನಿಂದ ಛಿದ್ರನಾದ ಅಶ್ವಸೇನ.

ಅರ್ಥಗಾರಿಕೆ ಮುಗಿಸಿ, ಜಾದೂ ನೋಡುವ ಮಗುವಿನಂತೆ ಮಂದೆ ಕುಳಿತು ಶಲ್ಯ - ಕರ್ಣ ಸಂವಾದ ಕೇಳಿದ ಸುಧಣ್ಣ..


ನಾವು ನಾಲ್ವರಿಗಷ್ಟೇ ಪರಿಚಿತನಾಗಿದ್ದು,ಆಮೇಲೆ, ಅಲ್ಲಿದ್ದ ಎಲ್ಲರ ವಿಶ್ವಾಸ ಗಳಿಸಿಕೊಂಡ  ಸುಧಾಕರ ಜೈನ್..
      - ಇದು ಅನಾಹೂತನೊಬ್ಬ ಆತ್ಮೀಯನಾದ ಬಗೆ.

ಲೇಖನ: ರವಿರಾಜ ಪನೆಯಾಲ(ಯಕ್ಷಗಾನ ಕಲಾವಿದರು)


https://drive.google.com/open?id=0B62TykJeO5kxaXBNbVdIZTY0LVk

ಭೃಗುಮಹರ್ಷಿ ಗರ್ವಭಂಗ

ಪರ್ಕಳ ವಿಘ್ನೇಶ್ವರ ಸಭಾ ಮಂದಿರ
೫೦ನೇ ವರ್ಷ
ಚೌತಿಯ ಬಳಿಕ ನಡೆದ ತಾಳಮದ್ದಳೆ

30 Sep 2016

ಭೃಗು ಗರ್ವಭಂಗ

ಭೃಗುಮಹರ್ಷಿ ಗರ್ವಭಂಗ

30.9.16ರಂದು ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ ನಡೆದ ತಾಳಮದ್ದಳೆ

ಹಿಮ್ಮೇಳ: ಗಣೇಶ್ ಕುಮಾರ್ ಹೆಬ್ರಿ
,NG ಹೆಗಡೆ,ರಾಮಕೃಷ್ಣ ಮಂದಾರ್ತಿ

ಅರ್ಥದಾರಿಗಳಾಗಿ....
ಡಾ| M ಪ್ರಭಾಕರ್ ಜೋಷಿ
ರಾಧಾಕೃಷ್ಣ ಕಲ್ಚಾರ್ ವಿಟ್ಲ
ಸುಣ್ಣಂಬಳ ವಿಶ್ವೇಶ್ವರ ಭಟ್
ವಾಸುದೇವ ರಂಗಭಟ್ ಮಧೂರು

Samyojane: Kadyadi Jayarama Acharya


https://drive.google.com/open?id=0B62TykJeO5kxa1F5YS14eWxwcnM

ಯಕ್ಷಮಿತ್ರರು, ಮಡಂತ್ಯಾರು ಸಾದರಪಡಿಸಿದ ತಾಳಮದ್ದಳೆ: ಮಹಾಬ್ರಾಹ್ಮಣ


ಯಕ್ಷಮಿತ್ರರು, ಮಡಂತ್ಯಾರು ಸಾದರಪಡಿಸಿದ
ತಾಳಮದ್ದಳೆ: ಮಹಾಬ್ರಾಹ್ಮಣ

ದಿನಾಂಕ: Oct 16 2016
ಸ್ಥಳ: Madantyaru

ಹಿಮ್ಮೇಳ:
ಭಾಗವತರು: ಪ್ರಸಾದ ಬಲಿಪ
ಮದ್ದಳೆ: ನೆಕ್ಕರೆಮೂಲೆ ಗಣೇಶ್ ಭಟ್
ಚೆಂಡೆ: ರಾಜೇಶ್ ಆಚಾರ್ಯ ಮಡಂತ್ಯಾರು
ಚಕ್ರತಾಳ: ಯುವರಾಜ್ ಆಚಾರ್ಯ ಕಾವಳಕಟ್ಟೆ

ಮುಮ್ಮೇಳ:
ಕೌಶಿಕ: ಹಿರಣ್ಯ ವೆಂಕಟೇಶ್ವರ ಭಟ್
ವಸಿಷ್ಟ: ಸುಣ್ಣಂಬಳ ವಿಶ್ವೇಶ್ವರ ಭಟ್
ತ್ರಿಶಂಕು: ರಾಧಾಕೃಷ್ಣ ಕಲ್ಚಾರ್
ವಾಸಿಷ್ಟ ಮತ್ತು ದೇವೇಂದ್ರ: ದಿನೇಶ್ ಶೆಟ್ಟಿ ಕಾವಳಕಟ್ಟೆ


Recording: Dinesh Sharma Koyyooru

https://drive.google.com/open?id=0B62TykJeO5kxbGNjRzdrNGRzR2s   

Saturday, September 30, 2017

ಸುದರ್ಶನ ಗರ್ವಭಂಗ ಯಕ್ಷಲಹರಿ ಕಿನ್ನಿಗೋಳಿ

ಮಕರ ಸಂಕ್ರಾಂತಿ ೨೦೧೭
ಯಕ್ಷಲಹರಿ ಕಿನ್ನಿಗೋಳಿ, ಯುಗಪುರುಷದ ಆಶ್ರಯದಲ್ಲಿ
ದಿನಾಂಕ: ೧೪-೦೧-೨೦೧೭
ಸುದರ್ಶನ ಗರ್ವಭಂಗ

ಸುದರ್ಶನ ಗರ್ವಭಂಗ
ಭಾಗವತರು: ಪುತ್ತಿಗೆ ರಘುರಾಮ ಹೊಳ್ಳ
ಮದ್ದಳೆ: ಗುರುಪ್ರಸಾದ್ ಬೊಳಿಂಜಡ್ಕ
ಚೆಂಡೆ: ಮೋಹನ ಶೆಟ್ಟಿಗಾರ್

ಕೌರವ: ಸುಣ್ಣಂಬಳ ವಿಶ್ವೇಶ್ವರ ಭಟ್
ಶಲ್ಯ: ವಿಟ್ಲ ಶಂಭುಶರ್ಮ
ಕರ್ಣ: ರಾಧಾಕೃಷ್ಣ ಭಟ್ ಪೆರ್ಲ

ರೆಕಾರ್ಡಿಂಗ್ ಮೇಳ: ಸುಧಾಕರ ಜೈನ್ ಹೊಸಬೆಟ್ಟುಗುತ್ತು


Prasanga: Shalya Sarathya

Bhagavataru: Puttige Raghurama Holla
Chende: Mohana Shettigar
Maddale: Guruprasad Bolinjadka

patragalu:
Kaurava:Sunnambala Vishweshwara Bhat,
Karna:Radhakrishna Bhat Perla,
Shalya:Shambhu Sharma Vitla

Click to download

122.Partha Sarathya(Shaktinagara)

Shreekrishna Janmashtami

122.Partha Sarathya(Shaktinagara)   
Prasanga:Partha Sarathya       
Date:25-Aug-16   
Janmashtami,Shaktinagara, Gopalakrishna Devasthana,            

Bhagavataru:Puttige Raghurama Holla   

Chende-Maddale: Padyana Shankaranarayana Bhat;
Subrahmanya Shastri Manimunda   


Kaurava:Dr M Prabhakara Joshi;
Balarama:Vidvan Hiranya Venkateshwara Bhat;
Shreekrishna:Vasudeva Ranga Bhat;
Arjuna:Seraje Seetharama Bhat               

https://drive.google.com/open?id=0B62TykJeO5kxcGVpZHBhZGpiUkk

ತಾಳಮದ್ದಳೆ: ಮಹಾಬ್ರಾಹ್ಮಣ, ಕಾರ್ಕಳ Oct 17 2016


ತಾಳಮದ್ದಳೆ: ಮಹಾಬ್ರಾಹ್ಮಣ

ದಿನಾಂಕ: Oct 17 2016
ಸ್ಥಳ: ಕಾರ್ಕಳ

ಹಿಮ್ಮೇಳ:
ಭಾಗವತರು: ಪುತ್ತಿಗೆ ರಘುರಾಮ ಹೊಳ್ಳ
ಮದ್ದಳೆ:  Upadhyaya
ಚೆಂಡೆ:
ಚಕ್ರತಾಳ:

ಮುಮ್ಮೇಳ:
ಕೌಶಿಕ:
ವಸಿಷ್ಟ:
ತ್ರಿಶಂಕು:
ವಾಸಿಷ್ಟ ಮತ್ತು ದೇವೇಂದ್ರ:

Kaushika:Jabbar Sam Mo;
Vasishta:Vasudeva Ranga Bhat;
Trishanku:Radhakrishna Kalchar;
Vaasishta:Ramana Acharya;
Vishwamitra:Ujire Ashoka Bhat;
Devendra:Ramana Acharya

Recording: Dinesh Sharma,Recording Mela

https://drive.google.com/open?id=0B62TykJeO5kxeUx6Y2twU2ZEZWc

117.ತಾಳಮದ್ದಳೆ: ಭ್ರುಗುಶಾಪ

ವೆಂಕಟ್ರಮಣ ದೇವಸ್ಥಾನ, ಮುಲ್ಕಿ

ಗಣೇಶೋತ್ಸವದ ಪ್ರಯುಕ್ತ ೨೦೧೬ ಸೆಪ್ಟಂಬರ

ತಾಳಮದ್ದಳೆ:  ಭ್ರುಗುಶಾಪ

ದಿನಾಂಕ: 
ಸ್ಥಳ: ವೆಂಕಟ್ರಮಣ ದೇವಸ್ಥಾನ, ಮುಲ್ಕಿ

ಹಿಮ್ಮೇಳ:
ಭಾಗವತರು: ಪುತ್ತಿಗೆ ರಘುರಾಮ ಹೊಳ್ಳ
ಮದ್ದಳೆ: ಗುರುಪ್ರಸಾದ್ ಬೊಳಿಂಜಡ್ಕ
ಚೆಂಡೆ: ಮುರಾರಿ ಕಡಂಬಳಿತ್ತಾಯ
ಚಕ್ರತಾಳ: ಮಧುಕರ ಭಾಗವತ್

ಮುಮ್ಮೇಳ:
ಭೃಗು: ಹಿರಣ್ಯ ವೆಂಕಟೇಶ್ವರ ಭಟ್
ದೇವೇಂದ್ರ: ರಾಧಾಕೃಷ್ಣ ಕಲ್ಚಾರ್
ತಮಾಸುರ: ಜಬ್ಬರ್ ಸಂ ಮೊ
ಕ್ಯಾತಿ: ಹರೀಶ್ ಬೊಳಂತಿಮೊಗರು
ವಿಷ್ಣು: ಸುಣ್ಣಂಬಳ ವಿಶ್ವೇಶ್ವರ ಭಟ್

https://drive.google.com/open?id=0B62TykJeO5kxeENWYVVBS2RUMnM

120.Veeramani Kalaga (Chandrayya Purohit, Shashtyabdhi, Belthangadi)

Chandrayya Purohit, Shashtyabdhi, Belthangadi
Veeramani Kalaga

27 Aug 2016

Bhagavataru: Devaraja Aikala, Balipa Shivashankara
Maddale: Chaitanya Padyana
Chende: Guruvayanakere Chandrashekhara Acharya

Shatrughna: Ganesh Shetty Kannadikatte
Hanuma: Sankadagundi Ganapati Bhat
Veeramani: Hiranya Venkateshvara Bhat
Ishwara: Jabbar Sam Mo
Shreerama: Sudhakara Jain Hosabettuguttu

https://drive.google.com/open?id=0B62TykJeO5kxdjJSMm4xTGt5dWs

ಭ್ರುಗುಶಾಪ , ವೆಂಕಟ್ರಮಣ ದೇವಸ್ಥಾನ, ಮುಲ್ಕಿ

ವೆಂಕಟ್ರಮಣ ದೇವಸ್ಥಾನ, ಮುಲ್ಕಿ

ಗಣೇಶೋತ್ಸವದ ಪ್ರಯುಕ್ತ ೨೦೧೬ ಸೆಪ್ಟಂಬರ

ತಾಳಮದ್ದಳೆ:  ಭ್ರುಗುಶಾಪ

ದಿನಾಂಕ: 
ಸ್ಥಳ: ವೆಂಕಟ್ರಮಣ ದೇವಸ್ಥಾನ, ಮುಲ್ಕಿ

ಹಿಮ್ಮೇಳ:
ಭಾಗವತರು: ಪುತ್ತಿಗೆ ರಘುರಾಮ ಹೊಳ್ಳ
ಮದ್ದಳೆ: ಗುರುಪ್ರಸಾದ್ ಬೊಳಿಂಜಡ್ಕ
ಚೆಂಡೆ: ಮುರಾರಿ ಕಡಂಬಳಿತ್ತಾಯ
ಚಕ್ರತಾಳ: ಮಧುಕರ ಭಾಗವತ್

ಮುಮ್ಮೇಳ:
ಭೃಗು: ಹಿರಣ್ಯ ವೆಂಕಟೇಶ್ವರ ಭಟ್
ದೇವೇಂದ್ರ: ರಾಧಾಕೃಷ್ಣ ಕಲ್ಚಾರ್
ತಮಾಸುರ: ಜಬ್ಬರ್ ಸಂ ಮೊ
ಕ್ಯಾತಿ: ಹರೀಶ್ ಬೊಳಂತಿಮೊಗರು
ವಿಷ್ಣು: ಸುಣ್ಣಂಬಳ ವಿಶ್ವೇಶ್ವರ ಭಟ್

Recording: Dinesh Sharma, Recording Mela

https://drive.google.com/open?id=0B62TykJeO5kxeENWYVVBS2RUMnM


ಸನ್ಯಾಸಿ ಮದಿಮ್ಮಾಯಾ & ಅತಿಕಾಯ ಮೋಕ್ಷ

       
ದಿನಾಂಕ 02-10-2016 ರಂದು ಪುತ್ತೂರಿನ ದಸರಾ ಸಂದರ್ಭದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ.

ಸನ್ಯಾಸಿ ಮದಿಮ್ಮಾಯಾ
ಹವ್ಯಕ ತಾಳಮದ್ದಳೆ.
ದಿನಾಂಕ 02-10-2016 ರಂದು ಪುತ್ತೂರಿನ ದಸರಾ ಸಂದರ್ಭದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ.

ಪದ್ಯ ರಚನೆ ಸೇರಾಜೆ ಸೀತಾರಾಮ ಭಟ್

ಭಾಗವತರು - ರಮೇಶ್ ಭಟ್ ಪುತ್ತೂರು
ಮದ್ದಳೆ - ಪಿ.ಜಿ.ಜಗನ್ನಿವಾಸ ರಾವ್
ಚೆಂಡೆ - ರಾಮಪ್ರಸಾದ್ ವದ್ವ
ಚಕ್ರತಾಳ - ರಾಜೇಂದ್ರ

ಅರ್ಜುನ - ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್
ಬಲರಾಮ - ವಿಟ್ಲ ಶಂಭು ಶರ್ಮ
ಕೃಷ್ಣ - ರಾಧಾಕೃಷ್ಣ ಕಲ್ಚಾರ್
ಸುಭದ್ರೆ - ಸೇರಾಜೆ ಸೀತಾರಾಮ ಭಟ್
ಸತ್ಯಭಾಮೆ - ಹರೀಶ್ ಬಳಂತಿಮೊಗೇರು
ದೂತ - ಡಾ.ಹರೀಶ್ ಜೋಶಿ
(S/O ವಿಟ್ಲ ಜೋಶಿ)
ಪದ್ಯ ರಚನೆ ಸೇರಾಜೆ ಸೀತಾರಾಮ ಭಟ್

https://drive.google.com/open?id=0B62TykJeO5kxRW9UVXVDaDdrNk0


ದಿನಾಂಕ 02-10-2016 ರಂದು ಪುತ್ತೂರಿನ ದಸರಾ ಸಂದರ್ಭದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ.


ಅತಿಕಾಯ ಮೋಕ್ಷ
ತಾಳಮದ್ದಳೆ.

ಭಾಗವತರು - ಕುರಿಯ ಗಣಪತಿ ಶಾಸ್ತಿ
ಮದ್ದಳೆ - ಪದ್ಯಾಣ ಶಂಕರನಾರಾಯಣ ಭಟ್
ಚೆಂಡೆ - ಲಕ್ಷ್ಮೀನಾರಾಯಣ ಅಡೂರ್
ಚಕ್ರತಾಳ - ರಾಜೇಂದ್ರ

ಶ್ರೀರಾಮ - ಕೆ. ಗೋವಿಂದ ಭಟ್
ರಾವಣ - ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್
ಅತಿಕಾಯ - ರಾಧಾಕೃಷ್ಣ ಕಲ್ಚಾರ್
ಲಕ್ಷ್ಮಣ - ಸೇರಾಜೆ ಸೀತಾರಾಮ ಭಟ್
ವಿಭೀಷಣ - ಹರೀಶ್ ಬಳಂತಿಮೊಗೇರು
ದೂತ - ಪೆರುವೋಡಿ ನಾರಾಯಣ ಭಟ್


Recording: ಸ್ವಾತಿ ಸೌಂಡ್ಸ್ ಸುಳ್ಯ (ಮೋಹನ್), Rajesh Bellare

https://drive.google.com/open?id=0B62TykJeO5kxWnp4N1dwU3Jxd2M

ವೈದಿಕ ಯಕ್ಷಮಿತ್ರರು ಮೂಡಬಿದ್ರೆ ಅರ್ಪಿಸುವ ಯಕ್ಷಪ್ರಶ್ನೆ ೨೩/೦೯/೨೦೧೬

ವೈದಿಕ ಯಕ್ಷಮಿತ್ರರು ಮೂಡಬಿದ್ರೆ ಅರ್ಪಿಸುವ
ಯಕ್ಷಪ್ರಶ್ನೆ
೨೩/೦೯/೨೦೧೬
ಗುರುಮಠ ಶ್ರೀ ಕಾಳಿಕಾಂಬಾ ದೇವಸ್ಥಾನ

ಹಿಮ್ಮೇಳ:
ಭಾಗವತರು: ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು, ಕಾವ್ಯಶ್ರೀ ಅಜೇರು
ಮದ್ದಳೆ: ಶ್ರೀಪತಿ ನಾಯಕ್ ಅಜೇರು , ಯೋಗೀಶ್ ಆಚಾರ್ಯ ಉಳೆಪ್ಪಾಡಿ
ಚೆಂಡೆ: ಆನಂದ ಗುಡಿಗಾರ ಕೆರ್ವಾಶೆ

ಮುಮ್ಮೇಳ:
ಧರ್ಮರಾಯ: ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್
ಯಕ್ಷ: ಸುಣ್ಣಂಬಳ ವಿಶ್ವೇಶ್ವರ ಭಟ್
ಬ್ರಾಹ್ಮಣ: ರಾಮ ಜೋಯಿಸ ಬೆಳ್ಳಾರೆ

Recording: Dinesh Sharma, Recording Mela

https://drive.google.com/open?id=0B62TykJeO5kxUTltUlpHYmNGbm8

Saturday, September 16, 2017

101.Partha Sarathya-Dhuraveelya Pharangipete Ganeshotsava

Title         : 101.Partha Sarathya-Dhuraveelya
PrasangaTitle : Partha Sarathya-Dhuraveelya
Kavi          :
EventDate     : 25-Aug-17
Place         : Parangipete
BlogLink      : http://yakshadhwani.blogspot.in
Dwandwa       :
Bhagavataru   : Puttige Raghurama Holla;Prashanth Rai Mundala
Maddale       : Krishnaprakash Ulithaya
Chende        : Murari Kadambalithaya
Patragalu     : Shreekrishna:Bhaskar Rai Kukkuvalli;Kaurava:Kadri Navaneetha Shetty;Arjuna:Umesh Acharya
               Gerukatte;Balarama:Dinesh Shetty Alike;Krishna:Ujire Ashoka Bhat;Kaurava:Dr M Prabhakara
               Joshi;Vidura:Sanjeeva Shetty BC Road;
DownloadLow   :
RecordedBy    : Harikrishna Kadambalithaya,Recording Mela
Uploaded: Shreedhar Hegde Shirasi
Chakratala    : Harischandra Nayak Madooru

ಫರಂಗಿಪೇಟೆ ಸಾರ್ವಜನಿಕ ಗಣೇಶೋತ್ಸವದ  ಅಂಗವಾಗಿ ನಡೆದ  ತಾಳಮದ್ದಳೆ
     ಪ್ರಸಂಗ
ಪಾರ್ಥಸಾರಥ್ಯ—ಧುರವೀಳ್ಯ
🎤🎤🎤🎤🎤🎤🎤🎤🎤
ಹಿಮ್ಮೇಳ
ಪುತ್ತಿಗೆ ರಘರಾಮ ಹೋಳ್ಳರು
ಪ್ರಶಾಂತ್ ರೈ ಮುಂಢಾಲ
ಮುರಾರಿ  ಕಡಂಬಳಿತ್ತಾಯ
ಕ್ರಷ್ಣ ಪ್ರಕಾಶ್ ಉಳಿತ್ತಾಯ ಮತ್ತು ಹರಿಶ್ಚಂದ್ರ
ಅರ್ಥದಾರಿಗಳು   ಡಾ ಪ್ರಭಾಕರ ಜೋಶಿ
ಪ್ರೊ ಭಾಸ್ಕರ್ ರೈ ಕುಕ್ಕುವಳ್ಳಿ  ಉಜಿರೆ   ಅಶೋಕ್ ಭಟ್ ನವನೀತ್ ಶೆಟ್ಟಿ ಕದ್ರಿ
ಮೋಹನ್ ರಾವ್  ಉಮಶ್ ಗೇರುಕಟ್ಟೆ
ಪ್ರೊ ದಿನೇಶ್ ಶೆಟ್ಟಿ ಅಳಿಕೆ

ರೆಕಾರ್ಡ್  ಕೆ ಹರಿಕ್ರಷ್ಣ

ಮೈಕ್  ನಾಗೇಶ

ರೆಕಾರ್ಡ್ ಡಿಂಗ್  ಮೇಳ  ಗ್ರೂಪ್

Monday, January 16, 2017

ಯಕ್ಷಗಾನ ತಾಳಮದ್ದಳೆ ಶಲ್ಯಸಾರಥ್ಯ ಜನವರಿ ೧೪ ೨೦೧೭ ಯುಗಪುರುಷ ಕಿನ್ನಿಗೋಳಿ

ಮಕರ ಸಂಕ್ರಾಂತಿ ೨೦೧೭
ಯಕ್ಷಲಹರಿ ಕಿನ್ನಿಗೋಳಿ, ಯುಗಪುರುಷದ ಆಶ್ರಯದಲ್ಲಿ
ದಿನಾಂಕ: ೧೪-೦೧-೨೦೧೭
ಶಲ್ಯಸಾರಥ್ಯ ಮತ್ತು ಸುದರ್ಶನ ಗರ್ವಭಂಗ

ಶಲ್ಯಸಾರಥ್ಯ:
ಭಾಗವತರು: ಪುತ್ತಿಗೆ ರಘುರಾಮ ಹೊಳ್ಳ
ಮದ್ದಳೆ: ಗುರುಪ್ರಸಾದ್ ಬೊಳಿಂಜಡ್ಕ
ಚೆಂಡೆ: ಮೋಹನ ಶೆಟ್ಟಿಗಾರ್

ಕೌರವ: ಸುಣ್ಣಂಬಳ ವಿಶ್ವೇಶ್ವರ ಭಟ್
ಶಲ್ಯ: ವಿಟ್ಲ ಶಂಭುಶರ್ಮ
ಕರ್ಣ: ರಾಧಾಕೃಷ್ಣ ಭಟ್ ಪೆರ್ಲ

ರೆಕಾರ್ಡಿಂಗ್ ಮೇಳ: ಸುಧಾಕರ ಜೈನ್ ಹೊಸಬೆಟ್ಟುಗುತ್ತು


Prasanga: Shalya Sarathya

Bhagavataru: Puttige Raghurama Holla
Chende: Mohana Shettigar
Maddale: Guruprasad Bolinjadka

patragalu:
Kaurava:Sunnambala Vishweshwara Bhat,
Karna:Radhakrishna Bhat Perla,
Shalya:Shambhu Sharma Vitla

Click to download

Saturday, January 14, 2017

ಶಾಂಭವಿ ವಿಜಯ ತಾಳಮದ್ದಳೆ @ ಇರಾ, ಮುಡಿಪು ತಾರೀಕು 26/08/2016.

ಶಾಂಭವಿ ವಿಜಯ
ತಾಳಮದ್ದಳೆ @ ಇರಾ, ಮುಡಿಪು.
ತಾರೀಕು 26/08/2016.

ಭಾಗವತರು: ದಿನೇಶ ಅಮ್ಮಣ್ಣಾಯರು
ಚೆಂಡೆ: ದೇಲಂತಮಜಲು ಸುಬ್ರಹ್ಮಣ್ಯ ಭಟ್
ಮದ್ದಳೆ :ವಿನಯ ಆಚಾರ್ಯ ಕಡಬ
ಚಕ್ರತಾಳ: ರಾಜೇಂದ್ರ ಕೃಷ್ಣ
_______________________

ಕೌಶಿಕೆ: ವಾಸುದೇವ ರಂಗಾ ಭಟ್
ಶುಂಭ:ಬರೆ ಕೇಶವ ಭಟ್
ಚಂಡ-ಮುಂಡರು: ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ
ರಕ್ತಬೀಜ: ರಾಧಾಕೃಷ್ಣ ಕಲ್ಚಾರ್

ರೆಕಾರ್ಡ್ ಮಾಡಿ ಹಂಚಿದವರು: ಸುಧಾಕರ ಜೈನ್.

Click here to download

ಯಕ್ಷಗಾನ ತಾಳಮದ್ದಳೆ: ಬ್ರಹ್ಮ ತೇಜೋಬಲಂ ಬಲಂ ಯಾ ಮಹಾಬ್ರಾಹ್ಮಣ

ಯಕ್ಷಗಾನ ತಾಳಮದ್ದಳೆ: ಬ್ರಹ್ಮ ತೇಜೋಬಲಂ ಬಲಂ ಯಾ ಮಹಾಬ್ರಾಹ್ಮಣ

ಹಿಮ್ಮೇಳ:
ಭಾಗವತರು: ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಉಂಡೆಮನೆ ಶ್ರೀಕೃಷ್ಣ ಭಟ್
ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ: ಅಕ್ಷಯ ರಾವ್ ವಿಟ್ಲ

ಮುಮ್ಮೇಳ:
ಕೌಶಿಕ ಮತ್ತು ವಿಶ್ವಾಮಿತ್ರ: ಸುಣ್ಣಂಬಳ ವಿಶ್ವೇಶ್ವರ ಭಟ್
ವಸಿಷ್ಟ: ಸರ್ಪಂಗಳ ಈಶ್ವರ ಭಟ್
ತ್ರಿಶಂಕು:  ವಾಸುದೇವ ರಂಗಾ ಭಟ್
ದೇವೇಂದ್ರ: ರಾಮ ಜೋಯಿಸ ಬೆಳ್ಳಾರೆ
ವನಪಾಲಕ: ಪೆರುವೋಡಿ ಅಶೋಕ ಸುಬ್ರಹ್ಮಣ್ಯ.

ಜನವರಿ ೬ ೨೦೧೭, ಕನ್ಯಾನ
ಧ್ವನಿಮುದ್ರಣ: ಸುಧಾಕರ ಜೈನ್, ರೆಕಾರ್ಡಿಂಗ್ ಮೇಳ


Yakshagana Talamaddale
Prasanga: Mahabrahmana

Bhagavataru: Siribagilu Ramakrishna Mayya,Undemane Shree Krishna Bhat
Chende: Padyana Shankaranarayana Bhat
Maddale: Akshaya Rao Vitla

Patragalu:
Kaushika& Vishwamitra:Sunnambala Vishweshwara Bhat,
Vasishta:Sarpangala Ishwara Bhat,
Trishanku:Vasudeva Ranga Bhat,
Devendra:Rama Joisa Bellare,
Vanapalaka:Peruvodi Subrahmanya Bhat

2017 Jan 06 Kanyana
Recording: Sudhakara Jain

Click to download 237MB mp3 128Kbps
Low Quality Small Size 24MB amr

ತಾಳಮದ್ದಳೆ ಗುರುದಕ್ಷಿಣೆ ೨೦೧೬

ಶೃಂಗೇರಿಯ ಶೇಣಿ ಶತಮಾನೋತ್ಸವದ ಗುರುದಕ್ಷಿಣೆ


ಹಿಮ್ಮೇಳ :
ಭಾಗವತರು: ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ: ಸುನೀಲ್ ಭಂಡಾರಿ ಕಡತೋಕ
ಚೆಂಡೆ: ಶ್ರೀನಿವಾಸ ಪ್ರಭು ( ಗುಂಡ )


ಮುಮ್ಮೇಳ:
ದ್ರುಪದ: ಶೇಣಿ ವೇಣುಗೋಪಾಲ ಭಟ್
ದ್ರೋಣ: ಪವನ್ ಕಿರಣಕೆರೆ
ಏಕಲವ್ಯ: ಗಣಪತಿ ಭಟ್ ಸಂಕದಗುಂಡಿ
ಅರ್ಜುನ: ಜನಾರ್ದನ ಮಂಡಗಾರು
ದೂತ: ಸುಧಾಕರ ಜೈನ್

ದಿನಾಂಕ: ಅಕ್ಟೋಬರ್ 12 / 2016

ಸುಪ್ರದಾತ್ರಿ ಸಂಘಟನೆ, ಡಾ|| ಗೌರಿಶಂಕರ ಸಭಾಂಗಣ ಶೃಂಗೇರಿ.
ಕೃಪೆ: ಸುಧೀರ್ , ಸುನೀಲ್ , ಪ್ರದೀಪ್, ಅತ್ರಿಕುಮಾರ್

Click to download
Size: 302MB