ಧ್ವನಿ ಶೋಧನೆ:

Saturday, January 14, 2017

ಯಕ್ಷಗಾನ ತಾಳಮದ್ದಳೆ: ಬ್ರಹ್ಮ ತೇಜೋಬಲಂ ಬಲಂ ಯಾ ಮಹಾಬ್ರಾಹ್ಮಣ

ಯಕ್ಷಗಾನ ತಾಳಮದ್ದಳೆ: ಬ್ರಹ್ಮ ತೇಜೋಬಲಂ ಬಲಂ ಯಾ ಮಹಾಬ್ರಾಹ್ಮಣ

ಹಿಮ್ಮೇಳ:
ಭಾಗವತರು: ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಉಂಡೆಮನೆ ಶ್ರೀಕೃಷ್ಣ ಭಟ್
ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ: ಅಕ್ಷಯ ರಾವ್ ವಿಟ್ಲ

ಮುಮ್ಮೇಳ:
ಕೌಶಿಕ ಮತ್ತು ವಿಶ್ವಾಮಿತ್ರ: ಸುಣ್ಣಂಬಳ ವಿಶ್ವೇಶ್ವರ ಭಟ್
ವಸಿಷ್ಟ: ಸರ್ಪಂಗಳ ಈಶ್ವರ ಭಟ್
ತ್ರಿಶಂಕು:  ವಾಸುದೇವ ರಂಗಾ ಭಟ್
ದೇವೇಂದ್ರ: ರಾಮ ಜೋಯಿಸ ಬೆಳ್ಳಾರೆ
ವನಪಾಲಕ: ಪೆರುವೋಡಿ ಅಶೋಕ ಸುಬ್ರಹ್ಮಣ್ಯ.

ಜನವರಿ ೬ ೨೦೧೭, ಕನ್ಯಾನ
ಧ್ವನಿಮುದ್ರಣ: ಸುಧಾಕರ ಜೈನ್, ರೆಕಾರ್ಡಿಂಗ್ ಮೇಳ


Yakshagana Talamaddale
Prasanga: Mahabrahmana

Bhagavataru: Siribagilu Ramakrishna Mayya,Undemane Shree Krishna Bhat
Chende: Padyana Shankaranarayana Bhat
Maddale: Akshaya Rao Vitla

Patragalu:
Kaushika& Vishwamitra:Sunnambala Vishweshwara Bhat,
Vasishta:Sarpangala Ishwara Bhat,
Trishanku:Vasudeva Ranga Bhat,
Devendra:Rama Joisa Bellare,
Vanapalaka:Peruvodi Subrahmanya Bhat

2017 Jan 06 Kanyana
Recording: Sudhakara Jain

Click to download 237MB mp3 128Kbps
Low Quality Small Size 24MB amr

1 comment:

  1. ಈ ಬ್ಲಾಗಿನಲ್ಲಿರುವ ಹೆಚ್ಚಿನವನ್ನು ಡೌನ್ಲೋಡ್ ಮಾಡಿಕೊಂಡಿದ್ದೇನೆ, ಅದ್ಭುತ ಕೆಲಸ ಮಾಡುತ್ತಿದ್ದೀರಿ, ಒಂದು ಮುಷ್ಟಿ ಮನಸಾ ಥ್ಯಾಂಕ್ಸ್.
    ಶೇಣಿ, ದೇರಾಜೆ , ದೊಡ್ಡ ಸಾಮಗ ಇಂತವರ ತಾಳಮದ್ದಲೆಗಳ ಲೈವ್ ರೆಕಾರ್ಡಿಂಗ್ ಸಂಗ್ರಹಗಳು ಕೆಲವರ ಹತ್ತಿರ ಇವೆಯೆಂದು ಕೇಳಿದ್ದೇನೆ, ಅವನ್ನೂ ಸಂಗ್ರಹಿಸಿ ಕೊಟ್ಟರೆ ನಿಮ್ಮ ಕಿರೀಟಕ್ಕೆ ದೊಡ್ಡ ತುರಾಯಿಯೇ ಸೇರಬಹುದು .

    Sharath Bhat Seraje

    ReplyDelete