ದಿ| ಹಿರಿಯ ಬಲಿಪ ನಾರಾಯಣ ಭಾಗವತರ ಸಂಸ್ಮರಣ ಗ್ರಂಥ - ಕಲಾತಪಸ್ವಿಯ ಪಿಡಿಎಫ್ ಪ್ರತಿ ಯಕ್ಷವಾಹಿನಿಯ ಪುಸ್ತಕ ಸಂಗ್ರಹದ ಮೂಲಕ ಈಗ ಲಭ್ಯವಿದೆ
ಈ ಪುಸ್ತಕದ ವಿವರಗಳು
ಪ್ರಕಾಶನದ ವರ್ಷ: 1968
ಸಂಪಾದಕರು:
ವಿದ್ವಾನ್ ಕಯ್ಯಾರ ಕಿಞ್ಞಣ್ಣ ರೈ M.A
ಕೃ. ಭ. ಪೆರ್ಲ, ವಿದ್ವಾನ್
ಪ್ರಕಾಶಕರು:
ಯು. ಎಲ್. ರಾವ್, ಪ್ರಿನ್ಸಿಪಾಲ್
ಸ್ಟಾಫ್ ಟ್ರೈನಿಂಗ್ ಕಾಲೇಜ್
ಸಿಂಡಿಕೇಟ್ ಬ್ಯಾಂಕ್ ಲಿಮಿಟೆಡ್
ಉಡುಪಿ, ದಕ್ಷಿಣ ಕನ್ನಡ
ಮುದ್ರಕರು
ಜನತಾ ಪವರ್ ಪ್ರೆಸ್
ವಿಟ್ಲ, ದಕ್ಷಿಣ ಕನ್ನಡ
ಈ ಅಪೂರ್ವ ಪುಸ್ತಕವನ್ನು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ದಿ| ರಾಮ ಭಟ್ ಬಟ್ಯಡ್ಕ ಇವರ ಸಂಗ್ರಹದಿಂದ ಸಂಪಾದಿಸಲಾಗಿದೆ
ಒದಗಿಸಿದವರು: ಉದಯ ಶಂಕರ ಭಟ್ ಕಾವೂರು(ರಾಮ ಭಟ್ಟರ ಹಿರಿಯ ಪುತ್ರ)
ಈ ಪುಸ್ತಕವನ್ನು ಈ ಕೊಂಡಿಯ ಮೂಲಕ ಪಡೆದುಕೊಳ್ಳಬಹುದು
ಯಕ್ಷವಾಹಿನಿಯ ಪುಸ್ತಕಕೋಶದ ವಿವರಗಳಿಗಾಗಿ ಈ ಕೊಂಡಿಯನ್ನು ನೋಡಿ
No comments:
Post a Comment