ಧ್ವನಿ ಶೋಧನೆ:

Showing posts with label yakshagana audio. Show all posts
Showing posts with label yakshagana audio. Show all posts

Tuesday, October 11, 2016

Vamana Charitre Kudupu 07-Aug-2016

Talamaddale: Vamana Charitre

Bhagavataru: Puttige Raghurama Holla
Pundikayi Gopalakrishna Bhat
Chende: Subrahmanya Shastri Manimunda
Maddale: Krishnaprakash Ulithaya
Chakratala: Praveen Shetty Vamanjooru

Bali: Dr Prabhakara Josi
Bali2: Ujire Ashoka Bhat
Vamana: Govinda Bhat K
Shukracharya: Hiranya Venkateshwara Bhat

Place: Kudupu Temple
Date: 07 Aug 2016

 Recording: Sudhakar Jain

Download Part1
Download Part2

Sunday, August 21, 2016

Tamradhwaja Kalaga Talamaddale 2010


Tamradhwaja Kalaga

Year: 2010
Held at Hoohakuva Kallu Near Mudipu, Mangalore TQ

Bhagavatike: Bottikere Purushottama Poonja, Rajarama Holla, Keertan Vagenadu

Chende: Bhaskar Kolyooru,
Maddale: Krishnaraja Saralaya

Mayooradhwaja: Vasudeva Ranga Bhat
Tamradhwaja: Jabbar Sa.Mo. Sampaje
Arjuna: Pushparaja Kukkaje
Shrikrihna: Sunnambala Ishwara Bhat
Narada: Sadashiva Alva Talapadi
Kumudwati: Chandrahasa Kanantooru


Click here to download



Saturday, July 30, 2016

ಯಕ್ಷಸಂಗಮ ಮೂಡಬಿದ್ರೆ ಪೂರ್ತಿರಾತ್ರೆಯ ತಾಳಮದ್ದಳೆ ಜುಲಾಯಿ ೨೩ ೨೦೧೬ ( ಭರತಾಗಮನ - ರಾವಣ ವಧೆ - ಶ್ರೀಕೃಷ್ಣ ಸಂಧಾನ - ಜಾಬಾಲಿ-ನಂದಿನಿ)


ಕೃತಜ್ಞತೆ: ಶಾಂತಾರಾಮ ಕುಡ್ವ ಮತ್ತು ಯಕ್ಷಸಂಗಮದ ಇತರ ಎಲ್ಲಾ ಸಹೃದಯಿ ಸದಸ್ಯರಿಗೆ.

ಯಕ್ಷಸಂಗಮ ಮೂಡಬಿದಿರೆ ಪೂರ್ಣ ರಾತ್ರಿಯ ತಾಳಮದ್ದಳೆ ಜುಲಾಯಿ ೨೩ ೨೦೧೬

ಪ್ರಸಂಗ೧: ಭರತಾಗಮನ ಪಾದುಕಾ ಪ್ರದಾನ
ಭಾಗವತಿಕೆ: ಪಟ್ಲ ಸತೀಶ್ ಶೆಟ್ಟಿ , ರವಿಚಂದ್ರ ಕನ್ನಡಿಕಟ್ಟೆ
ಮದ್ದಳೆ:  ಕೃಷ್ಣಪ್ರಕಾಶ್ ಉಳಿತ್ತಾಯ
ಚೆಂಡೆ:  ದೇವಾನಂದ ಭಟ್

ಶ್ರೀರಾಮ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು
ಭರತ: ಸುಣ್ಣಂಬಳ ವಿಶ್ವೇಶ್ವರ ಭಟ್ಟ
ವಸಿಷ್ಠ : ವಿದ್ವಾನ್ ವಿನಾಯಕ ಭಟ್ಟ್  ಗಾಳಿಮನೆ
ಲಕ್ಷ್ಮಣ: ಸುನೀಲ್ ಕುಮಾರ್ ಹೊಲಾಡು
Download/Listen Bharatagamana Yakshagana Talamaddale




ಪ್ರಸಂಗ ೨ : ರಾವಣ ವಧೆ
ಭಾಗವತಿಕೆ: ರವಿಚಂದ್ರ ಕನ್ನಡಿಕಟ್ಟೆ
ಚೆಂಡೆ-ಮದ್ದಳೆ: ಅಡೂರು ಗಣೇಶ್ ರಾವ್ , ಚೈತನ್ಯ ಕೃಷ್ಣ ಪದ್ಯಾಣ
ರಾವಣನಾಗಿ ವಿಟ್ಲ ಶಂಭು ಶರ್ಮ
ರಾವಣದೂತನಾಗಿ ಸೀತಾರಾಮ ಕುಮಾರ ಕಟೀಲು
ಶ್ರೀರಾಮ: ಪ್ರೊ| ಎಂ.ಎಲ್ . ಸಾಮಗರು
ಮಾತಲಿಯಾಗಿ ರಜನೀಶ ಹೊಳ್ಳರು
Download/Listen RavanaVadhe Yakshagana Talamaddale













ಪ್ರಸಂಗ ೩: ಶ್ರೀಕೃಷ್ಣ ಸಂಧಾನ
ಭಾಗವತಿಕೆ: ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ-ಮದ್ದಳೆ: ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ್ ರಾವ್ , ಚೈತನ್ಯ ಕೃಷ್ಣ

ಕೌರವ: ಉಜಿರೆ ಅಶೋಕ್ ಭಟ್
 ಶ್ರೀಕೃಷ್ಣನಾಗಿ  ಡಾ.ಪ್ರಭಾಕರ ಜೋಷಿ
ವಿದುರ: ಗಣೇಶಶೆಟ್ಟಿ ಕನ್ನಡಿಕಟ್ಟೆ
Download/Listen Shreekrishna Sandhana Yakshagana Talamaddale



ಪ್ರಸಂಗ೪: ಜಾಬಾಲಿ-ನಂದಿನಿ
ಭಾಗವತಿಕೆ: ಪ್ರಸಾದ ಬಲಿಪ
ಪದ್ಯಾಣ ಶಂಕರನಾರಾಯಣ ಭಟ್
ಚೈತನ್ಯ ಪದ್ಯಾಣ

ಜಾಬಾಲಿಯಾಗಿ : ವಾಸುದೇವ ರಂಗಾಭಟ್
ನಂದಿನಿ: ಪೆರ್ಮುದೆ ಜಯಪ್ರಕಾಶ ಶೆಟ್ಟಿ
Download/Listen Jabali NandiniYakshagana Talamaddale


ಸಂಯೋಜನೆ: ಎಂ.ಶಾಂತರಾಮ ಕುಡ್ವ, ಯಕ್ಷಸಂಗಮ ಮೂಡಬಿದ್ರೆ

-----------------------------------


  
ಯಕ್ಷಸಂಗಮ ಮೂಡಬಿದಿರೆ ಇದರ  17ನೇ ವರ್ಷದ ಮಹೋನ್ನತ ತಾಳಮದ್ದಳೆ ಕೂಟ

 23.7.2016 ರಂದು
ಸ್ಥಳ : ಮೂಡಬಿದಿರೆ ಸಮಾಜ ಮಂದಿರ
ಸಮಯ : ರಾತ್ರಿ 9 ರಿಂದ


ವಿಶಿಷ್ಟ ರೀತಿಯ ಸಂಯೋಜನೆಯಲ್ಲಿ

ಯುಗ್ಮ ಸಂವಾದ

ಪಾರ್ತಿಸುಬ್ಬ ವಿರಚಿತ
( ರಾಮ × ಭರತ ×ವಸಿಷ್ಟ × ಲಕ್ಷ್ಮಣ )

ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ
( ರಾಮ × ರಾವಣ ×ಮಾತಲಿ × ರಾವಣ ದೂತ )

ದೇವೀದಾಸ ವಿರಚಿತ
( ಕೃಷ್ಣ  × ಕೌರವ  ×ವಿದುರ )

ಡಾ|| ಶಿಮಂತೂರು ನಾರಾಯಣ ಶೆಟ್ಟಿ ವಿರಚಿತ
( ಜಾಬಾಲಿ  ×ನಂದಿನಿ )

ಹಿಮ್ಮೇಳದಲ್ಲಿ :

ಪುತ್ತಿಗೆರಘುರಾಮ ಹೊಳ್ಳ, ಪ್ರಸಾದ ಬಲಿಪ, ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ
ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯ ಕೃಷ್ಣ ) ಕೃಷ್ಣ ಪ್ರಕಾಶ ಉಳಿತ್ತಾಯ, ದೇವಾನಂದ ಭಟ್ ಮಿಜಾರು

ಚಕ್ರತಾಳ : ರಾಜೇಂದ್ರ ಕೃಷ್ಣ


 ಹದಿನಾಲ್ಕು ವರ್ಷ ವನವಾಸಿಯಾದ ರಾಮನಿಗೆ ತನ್ನ ತಮ್ಮನಾದ ಭರತ ರಾಮನಿರುವ ಕಾಡಿಗೆ  ಬಂದು ಊರಿಗೆ ಮರಳುವಂತೆ ವಿಧವಿಧವಾಗಿ ಬೇಡಿಕೊಂಡಾಗ, ಸರ್ಮಥವಾದ ಕಾರಣವನ್ನು ಕೊಡುತ್ತಾ ನಾಡಿಗೆ ಬರಲೊಲ್ಲದೇ ಪಾದುಕೆಯನ್ನು ನೀಡಿ ಭರತನನ್ನು ಹರಸುವ

ಶ್ರೀರಾಮನಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು

ಮಾತೆಯ ಮಾತಿಗಿಂತ ಅಣ್ಣನ ಪ್ರೀತಿಯೇ ಹಿರಿದೆಂದು ಚಿತ್ರಿಸುತ್ತಾ,  ಅಣ್ಣನನ್ನು ಮರಳಿ ಅಯೋಧ್ಯೆಗೆ ಕರೆತರಬೇಕೆಂದು ನಿಶ್ಚಯಿಸಿ ಬಗೆ ಬಗೆಯಿಂದ ರಾಮನ ಮನವೊಲಿಕೆಗೆ ಯತ್ನಿಸಿ, ಕೊನೆಗೆ ರಾಮನಿಲ್ಲದ ರಾಜ್ಯದಲ್ಲಿ ರಾಮನ ಆಳ್ವಿಕೆ ಬಯಸುವ ಜನರಿಗಾಗಿ್ ರಾಮನ ಪಾದುಕೆಯನ್ನೇ ಪಡೆದು ಬರುವ

ಭರತನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ

   ಅಯೋಧ್ಯೆಯಲ್ಲಿ ಭರತನಿಲ್ಲದ ವೇಳೆಯಲ್ಲಿ ನಡೆದಿರಬಹುದಾದ ಘಟನೆಗೆ ಪ್ರತ್ಯಕ್ಷ ದರ್ಶಿಗಳಾಗಿಯೂ ಸಹ, ಸ್ಥಿತಪ್ರಜ್ಜರಾಗಿದ್ದು ತಮ್ಮ ಕರ್ತವ್ಯದಂತೆ ಭರತನನ್ನು ಕರೆಸಿ ಪಟ್ಟವೇರುವಂತೆ ಹೇಳಿ, ಹಾಗೂ ವಿಷಯವರಿತ ಭರತ ಕೋಪಗೊಂಡಾಗ ಅವನಿಗೆ ತಿಳಿಯಾಗಿ ಧರ್ಮಸೂಕ್ಷ್ಮದ ಬಗ್ಗೆ ತಿಳಿಸುವ

ಗುರು ವಸಿಷ್ಠರಾಗಿ ವಿದ್ವಾನ್ ವಿನಾಯಕ ಭಟ್ಟ್  ಗಾಳಿಮನೆ

ಅಣ್ಣನ ಪಡಿನೆರಳಾಗಿ , ಶ್ರೀರಾಮನ ಸೇವೆ ಮಾಡಲು ವನವಾಸ ದೀಕ್ಷೆಯನ್ನು ಸ್ವ ಇಚ್ಛೆಯಿಂದ ಕೈಗೊಂಡು , ಸೇನಾಸಹಿತನಾಗಿ , ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲು ಬರುತ್ತಿರುವ ಭರತನನ್ನು ಕಂಡು ಪನ್ನಗನಂತೆ ಭುಸುಗುಡುವ , ಸುಮ್ಮನಿರು ತಮ್ಮ ಎಂದು ಶ್ರೀರಾಮನ ನುಡಿಗೆ ಸುಮ್ಮನಾಗುವ

ಭಾತೃಪ್ರೇಮಿ ಲಕ್ಷ್ಮಣನಾಗಿ ಸುನೀಲ್ ಕುಮಾರ್ ಹೊಲಾಡು

ರಾಮನ ಹೆಂಡತಿಯನ್ನು ಕದ್ದು ತಂದು ಅಶೋಕವನದಲ್ಲಿ ಇರಿಸಿ, ರಾಮನೊಂದಿಗೆ ಯುದ್ದದೊಂದಿಗೆ ಸರ್ವವನ್ನು ಕಳೆದಕೊಂಡು ಅಂತಿಮ ಯುದ್ದದಲ್ಲಿ ತನ್ನ ಅಂತರಂಗದ ನಿಲುವೇನು ಎಂಬುವುದನ್ನು ಚಿತ್ರಿಸುವ , ಪುಂಡರೀಕಾಂಬಕನ ಕಾಣುವ

ರಾವಣನಾಗಿ ವಿಟ್ಲ ಶಂಭು ಶರ್ಮ

ಗೂಢ ಬ್ರಹ್ಮನಲಿ ಹಗೆ ಮಾಡಿ ಕೆಡದಿರು  ಎಂಬಿತ್ಯಾದಿ ಪದ್ಯಗಳಿಗೆ ರಾವಣನ ಮುಂದೆ ರಾವಣ ದೂತನಾಗಿ, ಪ್ರೇಕ್ಷಕರಿಗೂ ಹಾಸ್ಯರಸದ ಅನುಭವ ನೀಡುತ್ತಾ, ನಗುವಿನ ಕಚಗುಳಿ ಇಡುವ

ರಾವಣದೂತನಾಗಿ ಸೀತಾರಾಮ ಕುಮಾರ ಕಟೀಲು

ರಾವಣನನ್ನು ನಿಗ್ರಹಿಸುವ ರಾಮನಾಗಿ ಆತ್ಮಾನಂ ಮಾನುಷಂ ಮನ್ಯೆ ಎಂಬ ತನ್ನ ನಿಲುವಿಗೂ ಹಾಗೂ ರಾವಣನ ವರಕ್ಕೂ ಭಂಗಬಾರದಂತೆ ನಡೆ, ನುಡಿಯಿಂದ ನಡೆದುಕೊಂಡು, ಸತಿಗಾಗಿ , ಸೂರ್ಯವಂಶದ ಸುತನಾಗಿ ಸರ್ಮಥಿಸಿಕೊಳ್ಳುತ್ತಾ ಕೋದಂಡರಾಮನಾಗಿ ಕಾಣಿಸಿಕೊಳ್ಳವವರು

ಪ್ರೊ| ಎಂ.ಎಲ್ . ಸಾಮಗರು

ದೇವಲೋಕದ ಸುರೇಂದ್ರನ ರಥದೊಂದಿಗೆ ಬಂದು ರಾಮರಾವಣರ ಯುದ್ದದಲ್ಲಿ ರಾಮನಿಗೆ ಸಹಾಯಕನಾಗುತ್ತಾ, ದೇವತೆಗಳು ಕೂಡ ಯುದ್ದಕ್ಕೆ ಸಹಾಯಕರಾಗಬೇಕಾಗಿರುವುದಕ್ಕೆ ಸರ್ಮಥವಾದ ಕಾರಣವನ್ನು ಕೊಡುತ್ತಾ ರಾಮನಿಗೆ ಸಾರಥಿಯಾಗುವ

ಮಾತಲಿಯಾಗಿ ರಜನೀಶ ಹೊಳ್ಳ

ಸಮರ ಬಯಸುವ ಕೌರವ,  ಸಂಧಾನ ಬಯಸುವ ಧರ್ಮಜನ ನಡುವೆ ರಾಯಭಾರಿಯಾಗಿ ಕೌರವನ ಸಭೆಗೆ ಪಾಂಡವರ ಪಾಲಿನ ರಾಜ್ಯ ಕೇಳಲು ಬರುವ ಪಾಲ್ಗಡಲೊಡೆಯನಾದ

 ಶ್ರೀಕೃಷ್ಣನಾಗಿ  ಡಾ‌.ಪ್ರಭಾಕರ ಜೋಷಿ

ಭಕ್ತರ ನಿಜ ಭಕ್ತಿಗೆ ದೇವರು ಅತಿಥಿಯಾಗುವನು ಎಂಬ ಸತ್ಯವನ್ನು ತೋರಿಸಿಕೊಟ್ಟು ಧರೆಗಿಳಿದ ದೇವರು ಆದರ್ಶಕ್ಕೆ ಮಾತ್ರವಲ್ಲ ಅನುಕರಣೆಗೂ ಅವನ ಹಾದಿಯೇ ಸರಿಯೆಂಬುದನ್ನು ಸಭೆಯಲ್ಲಿ ಸಾರುವುದಕ್ಕೆ ಬೇಕಾಗಿ ಬಿಲ್ಲು ಮುರಿಯುವ

ವಿದುರನಾಗಿ ಗಣೇಶಶೆಟ್ಟಿ ಕನ್ನಡಿಕಟ್ಟೆ

ನೆಲಕ್ಕಾಗಿ ಕೂಗಾಡಿದ ಕೌರವನ ಹೋರಾಟ ಛಲಕ್ಕಾಗಿ ಎಂಬುದನ್ನು ಸಾಧಿಸುತ್ತಾ, ಪಾಂಡವರು ಹಗೆಗಳಲ್ಲ ಎಂದು ಕೃಷ್ಣನನ್ನೇ ವಿರೋಧಿಸಿ, ವಿರೋಧದಿಂದಲೇ ಮುಕ್ತಿಯನ್ನು ಪಡೆದ ರಾವಣ, ಕಂಸಾದಿಗಳ ಸಾಲಿನಲ್ಲಿ ಮೆರೆಯ ಬಯಸುವ ಅದಕ್ಕಾಗಿ ಪಾಂಡವರೊಡನೆ ಸಮಯ ಬಯಸುವ  

ಛಲದಂಕ ಮಲ್ಲ ಕೌರವನಾಗಿ ಉಜಿರೆ ಅಶೋಕ್ ಭಟ್

ಕ್ಷಾಮದಲ್ಲಿ ಬಳಲುತ್ತಿರುವ ಭೂಮಿಯ ಜನರ ಉದ್ದಾರಕ್ಕೆ ಬೇಕಾಗಿ ಸುರಲೋಕದ ಕಾಮಧೇನುವನ್ನು ಭೂಲೋಕಕ್ಕೆ ತರುವ ವಾಂಛೆಯಿಂದ ಸುರೇಂದ್ರನಲ್ಲಿಗೆ ಹೋಗಿ ಕಾಮಧೇನುವಿನ ಅನುಪಸ್ಥಿತಿಯಲ್ಲಿ ಅವಳ ಮಗಳಾದ ನಂದಿನಿಯನ್ನು ಭೂಲೋಕಕ್ಕೆ ಕರೆತರಲು ಬಗೆ ಬಗೆಯಿಂದ ಪ್ರಾರ್ಥಿಸಿ, ಭೂಲೋಕದ ಬಗೆಗಾಗಿ ನಂದಿನಿಗಿರುವ  ಅಭಿಪ್ರಾಯವನ್ನು ತೊಡೆದು ಹಾಕಲು ಪ್ರಯತ್ನಿಸಿ, "ನಂದಿನಿಯನ್ನು ಕರೆತರಲು ಹೋಗಿ, ನಂದಿನಿಯನ್ನೇ ಧರೆಗಿಳಿಸಿದ"

ಮುನಿ ಜಾಬಾಲಿಯಾಗಿ ವಾಸುದೇವ ರಂಗಾ ಭಟ್

ಜಾಬಾಲಿಮುನಿಯ ಕೋರಿಕೆಯಂತೆ ಧರೆಯ ಬರಗಾಲದ ನಿವಾರಣೆಗೆ ಬೇಕಾಗಿ ಸುರೇಂದ್ರನೇ ಕಾಮಧೇನುವಿನ ಪುತ್ರಿಯನ್ನು ಮೆಚ್ಚಿಸಿಕರೆದೊಯ್ಯುವಂತೆ ಹೇಳಿದಾಗ, ಮುನಿಯ ಭಕ್ತಿಗೆ ಮೆಚ್ಚಿ ಮುನಿಯೊಂದಿಗೆ ಮಾತಿಗಿಳಿದರು ಧರೆಯ ಜನರ ಬಗ್ಗೆ ಆಕ್ಷೇಪವನ್ನಾಡಿ, ಮುನಿಯ ಶಾಪದಿಂದ ಧರೆಗಿಳಿದು ಜನರನುದ್ದರಿಸುವ

ಸುರ ಲೋಕದ ಧೇನು ನಂದಿನಿಯಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ

ಯಕ್ಷಗಾನದ ಸುಪ್ರಸಿಧ್ದ ಅರ್ಥಧಾರಿ  , ಫ್ರೊ.ಎಂ.ಎಲ್.ಸಾಮಗ

ಇವರಿಗೆ ಸಂಮಾನ

ಅಭಿನಂದನೆ: ಡಾ.ಪ್ರಭಾಕರ ಜೋಷಿ ಯವರಿಂದ

ಹಿಮ್ಮೇಳದವರಿಂದ ದ್ವಂದ್ವ , ಉತ್ತಮ ರಾಗತಾಳ ಸಂಯೋಜನೆ



ಎಂ.ಶಾಂತರಾಮ ಕುಡ್ವ

  ಮೂಡಬಿದಿರೆ

Saturday, May 21, 2016

Bhakta Prahlada ya Narasimhavatara - 2016 May

Yakshadhwani Library



2016 May 11 ಸಂಜೆ ಗಂಟೆ 5 .00 ಕ್ಕೆ...

ಶ್ರೀ ಗುರು ರಾಘವೇಂದ್ರ ಮಠ ಬನ್ನಡ್ಕ ಇಲ್ಲಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಯಕ್ಷಗಾನ ತಾಳಮದ್ದಲೆ
 
"ಭಕ್ತ ಪ್ರಹ್ಲಾದ"

ಹಿಮ್ಮೇಳ : ಕುಬಣೂರ್ ಶ್ರೀಧರ ರಾವ್,
ದೇವಾನಂದ ಭಟ್,
ಸೋಮಶೇಖರ ಭಟ್,
ಕೌಶಿಕ್ ರಾವ್,
ವೆಂಕಟೇಶ ಶಾಸ್ತ್ರಿ

ಮುಮ್ಮೇಳ:
ಸರ್ಪಂಗಳ ಈಶ್ವರ ಭಟ್,
ಸುಣ್ಣಂಬಳ ವಿಶ್ವೇಶ್ವರ ಭಟ್,
ವಿಷ್ಣು ಶರ್ಮ ವಾಟೆಪಡ್ಪು,
ರಜನೀಶ್ ಹೊಳ್ಳ ,
ಬಾಲಕೃಷ್ಣ ಭಟ್

ದಾಖಲೀಕರಣ ಮತ್ತು ಕೃಪೆ: ಬಾಲಕೃಷ್ಣ ಭಟ್ ಮೂಡಬಿದ್ರೆ, ಚಾರ್ಟೆಡ್ ಅಕೌಂಟೆಂಟ್

 

Friday, February 6, 2015

Kushalavara Kalaga Padyagalu - Prasada Balipa


 Kushalavara Kalaga Padyagalu - Prasada Balipa


 Balipa Prasada Bhagavatha padyagalu. 
Chende: Peruvayi Narayana Bhat, 
Mariyayya Ballal, Maddale: Lakshmeesha Bhat

Audio Recording: Subrahmanya Bhat Venooru (http://ballirenayya.blogspot.in)
Audio Editing: RajKumar(http://yakshachintana.blogspot.in)

Click here to download

Saturday, August 30, 2014

Koramangala Talamaddale Saptaha 2014 - Shara Sethu Bandhana-Seethapahara 09-08-2014


Bhagavataru: Sri Sri Keshavananda Bharathi Teertha Shreepadangalavaru
Piteelu: Vidvan Moodnooru Raghavan
Maddale: Sunil Bhandari, Krishnamoorthy Pangannaya
Chende: Divana Shankar Bhat, Krishna Moorthy Pangannaya,
Chakratala: Sharavooru Shrinivasa Rao

Hanumantha: Vidvan Hiranya Venkatesh Bhat
Arjuna: Argodu Mohandas Shenoi
Vruddha Vipra: M L Samaga

Ravana: Dr Keerikkadu Ramananda Banari
Seethe: Bare Keshava Bhat
Jatayu: Rajendra Kalluraya










Koramangala Talamaddale Saptaha 2014 - Prasanga6- Shrikrishna Sandhana 08-08-2014


Prasanga6- Shrikrishna Sandhana 08-08-2014
 
Bhagavataru: Sri sri and Puttige Rahurama Holla
Pitilu: Vidvan Moodnooru Raghavan
Maddale: Sunil Bhandari, Ganesh Bhat
Chende: Divana Shankara Bhat, Krishnamoorthy Pangannaya
Chakratala: Ganesh Bhat, Divana Shankara Bhat

Shreekrishna1: Bare Keshava Bhat
Dharmaraya: Paneyala Raviraja
Bheema: Argodu Mohandas Shenoi
Droupadi: M L Samaga
Shreekrishna2: Vidvan Hiranya Venkatesh Bhat
Vidura: Rajendra Kalluraya
Kaurava: Dr Keerikkadu Ramananda Banari


Click here to download/Listen




Koramangala Talamaddale Sapthaha 2014- Prasanga5- Shoorpanakha Mana Bhanga- Indrajithu Kalaga 07-08-2014

Prasanga5- Shoorpanakha Mana Bhanga- Indrajithu Kalaga 07-08-2014

Bhagavataru: Sri sri and Puttige Raghurama Holla
Maddale: Sunil Bhandari, Ganesh Bhat
Chende: Krishna Moorthy Pangannaya.
Chakratala: Ganesh Bhat, Shreenivas Rao Sharavooru

ShreeRama: ML Samaga
Lakshmana: Keyyooru Narayana Bhat , Argodu Mohandas Shenoi
Shoorpanakhe: Dr Keerikkadu Ramananda Banari

Indrajitu: Bare Keshava Bhat, Paneyala Raviraja
Hanumantha: Vidvan Hiranya Venkatesha Bhat
Seethe: Rajendra Kalluraya

Shoorpanakha Mana Bhanga - Indrajithu Kalaga 
Click here to download/listen

Indrajithu Kalaga
Click here to Download/Listen







Monday, August 25, 2014

Koramangala Thalamaddale Saptaha - Prasanga 2 : Vamana Charitre 4-8-14


Koramangala Thalamaddale Saptaha - Prasanga 2 : Vamana Charitre 4-8-14

Bhagavataru: Sri Sri Sri Keshavananda Bharathi teertha shreepadangalu and Dinesh Ammannaya
Maddale: Padyana Shankaranarayana Bhat and Lakshmeesha Ammannaya
Chende: Lakshmeesha Ammannaya

Bali: Vidvan Umakantha Bhat Melukote
Vamana: Mohandasa Shenoi
Kashyapa: Raviraja Paneyala
Shukracharya: Bare Keshava Bhat

Click to download





Tuesday, June 3, 2014

Keerikkadu Master Vishnu Bhatta Janma Shatamanotsva Talamaddale Recordings(Jun 1 2014)


June1 2014 Bangalore
Talamaddale1/4 - Bharathagamana
Bhagavataru: Puttur Ramesh Bhat
Maddale: Krishna Prakash Ulithaya
Chende: PV Paramesh

Bharatha: Uduvekodi Subbappaya, 
Rama: Moodambailu Gopalakrishna Shastri
Lakshmana: G K Bhat Seraje, 
Vasishta: Pakalakunja Shyama Bhat


Talamaddale2/4-Samara Sannaha-Part1/2
 
Bhagavataru: Lakshmeenarayana Kalcharu
Maddale: Ravishankara Badekkila
Chende: Jaya Prakash
Dharmaraya:  Dr Ramananda Banari 
Krishna:  Seraje Seetharam Bhat
Bheema: Atradi Appunayak
Droupadi:  Narayana Yaji
Sahadeva: Mujooru Narayana Bhat
Arjuna: Muliya Raghuram 

Click here to download.
------------------------------------------------

Talamaddale2/4-Samara Sannaha-Part2/2




Bhagavataru:Siribagilu Ramakrishna Mayya
Maddale:Krishna Prakash Ulithaya
Chende:Jaya Prakash


Bheema:Atradi Appunayak
Droupadi: Narayana Yaji




Click here to download
------------------------------------------------------------------------------------------------------------
 





Talamaddale3/4 - Shreekrihna Sandhana

Bhagavataru:Puttur Ramesh Bhat
Maddale:Krishna Prakash Ulithaya,
Chende:PV Paramesh

Shreekrishna: Dr Prabhakara Joshi
Kaurava: Ujire Ashoka Bhat
Vidhura: Pakalakunja Shyama Bhat
 
 Click here to download 
 -----------------------------------------------------------------



Talamaddale4/4 - Karna Bhedana


Bhagavataru: Siribagilu Ramakrishna Mayya
Maddale:Krishna Prakash Ulithaya and PV Paramesh
Chende:PV Paramesh

Shreekrishna: Vasudeva Ranga Bhat
Karna: Sunnambala Vishweshwara Bhat

 
Click here to download 
Download artist info text file

Monday, March 24, 2014

Karnabhedana Talamaddale- Balipa Narayana Bhagavataru- March 23 2014 - Bangalore::: ಕರ್ಣಭೇದನ-ಬಲಿಪ-ಪಾಂಗಣ್ಣಾಯ-ಬೈಪಡಿತ್ತಾಯ-ಮಾ ೨೩ ೨೦೧೪- ಡಾ| ಶಿವರಾಮ ಕಾರಂತ ಉತ್ಸವ- ಬೆಂಗಳೂರು ಪುರಭವನ



ಕರ್ಣಭೇದನ-ಬಲಿಪ-ಪಾಂಗಣ್ಣಾಯ-ಬೈಪಡಿತ್ತಾಯ-ಮಾ ೨೩ ೨೦೧೪- ಡಾ| ಶಿವರಾಮ ಕಾರಂತ ಉತ್ಸವ- ಬೆಂಗಳೂರು ಪುರಭವನ






ಭಾಗವತಿಕೆ: ಬಲಿಪ ನಾರಾಯಣ ಭಾಗವತರು
ಚೆಂಡೆ: ಕೃಷ್ಣಮೂರ್ತಿ ಪಾಂಗಣ್ಣಾಯ
ಮದ್ದಳೆ: ಅವಿನಾಶ್ ಬೈಪಡಿತ್ತಾಯ
ಚಕ್ರತಾಳ:ಉದಯ ಪಟ್ಟಾಜೆ

ಕರ್ಣ: ಕುಂಬ್ಳೆ ಸುಂದರ್ ರಾವ್
ಕುಂತಿ: ಕೋಳ್ಯೂರು ರಾಮಚಂದ್ರ ರಾವ್
ಶ್ರೀಕೃಷ್ಣ: ಕಬ್ಬಿನಾಲೆ ವಸಂತ ಭಾರಧ್ವಾಜ


Click here to download - ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Friday, March 7, 2014

Panchajanya(Gurudakshine) Songs by Putthige Raghurama Holla


Panchajanya(Gurudakshine) Songs by Putthige Raghurama Holla
Chende: PAdyana Shankaranarayana Bhat
Maddale: Padmanabha Upadhya

Date: 7-11-2011
Mangalore Townhall

Download part1
Download part2

Friday, April 26, 2013

Shumbhavadhe Songs by Pradeep Kamblapadavu

Shumbhavadhe Songs by Pradeep Kamblapadavu
 Bhagavathike: Purushottama Bhat
Chende: Murari Puttur
Maddale: Unknown
Prasanga: Mahisha Vadhe
Place: Kumpala
Date: 25-Feb-2012

Friday, November 2, 2012

Saturday, October 2, 2010

Vaali Vadhe - Balipa Narayana Bhagavataru



Vaali Vadhe - Balipa Narayana Bhagavataru
Place: Kaikamba Kinnikambala Shree Radhakrishna Bhajana Mandira
Date: 20th September 2009

Himmela
Bhagavatharu: Balipa Narayana Bhagavatha
Maddale: Lakshmeesha ammannaya,
Chende: Deviprasada Kateelu

Note: Audio clarity is not so good.

Click here to download the songs


Photos: Vali and Vali- Siddakatte Sadashiva Shettigar and Shivarama Jogi,
Photos by Lanabh@

Friday, September 24, 2010

Balipa - Indrajithu Kalaga Padyagalu


Indrajithu Kalaga Padyagalu
Bhagavataru: Balipa Narayana Bhagavatharu
Chende: Devananda Bhat
Maddale: PAdmanabha Upadhyaya
Place: Kaeelu Talamaddale Saptaha 2009,
Date: 19-08-2009
Related: Videos uploaded www.youtube.com/lanabhat

Click here to download

In photo, From left - Padmanabha Upadhyaya, Unknown , Balipa Narayana Bhagavataru

Balipa Narayana Bhagavatha songs from Gadayuddha



Gadayuddha Padyagalu

Bhagavataru: Balipa Narayana Bhagavatharu
Chende: Peruvayi Narayana Bhat
Maddale:
Date: Saturday, October 25, 2008
Place: Townhall Mangalore

Click here to download