ಧ್ವನಿ ಶೋಧನೆ:

Tuesday, August 30, 2016

ಪ್ರಸಂಗ: ನಚಿಕೇತೋಪಾಖ್ಯಾನ Nachiketa Oct 23 2015 Kateel - Kubanooru Shreedhara Rao


ಶರನ್ನವರಾತ್ರಿ ತಾಳಮದ್ದಳೆ
ವಿಜಯದಶಮಿ ಮತ್ತು ಮಧ್ವ ಜಯಂತಿಯಂದು ಕಟೀಲಿನಲ್ಲಿ
Oct 23 2015

ಪ್ರಸಂಗ: ನಚಿಕೇತೋಪಾಖ್ಯಾನ


ಕವಿ: ಕಯ್ಯೂರು ಕೃಷ್ಣಕುಮಾರ ಆಚಾರ್ಯ ಮೈಸೂರು

ಹಿಮ್ಮೇಳ:
ಭಾಗವತರು: ಕುಬಣೂರು ಶ್ರೀಧರ ರಾವ್
ಮದ್ದಳೆ: ಲಕ್ಷ್ಮೀಶ ಅಮ್ಮಣ್ಣಾಯ
ಚೆಂಡೆ: ರಾಜೇಶ್ ಐ ಕಟೀಲು, ಶ್ರೀನಿಧಿ ಆಸ್ರಣ್ಣ

ಮುಮ್ಮೇಳ:
ಉದ್ಧಾಲಕ: ಬರೆ ಕೇಶವ ಭಟ್
ಶ್ಯಾಮಲೆ: ಸೇರಾಜೆ ಸೀತಾರಾಮ ಭಟ್
ಯಮ: ಡಾ ಸತ್ಯನಾರಾಯಣ ಆಚಾರ್ಯ
ನಚೀಕೇತ: ಕಯ್ಯೂರು ಕೃಷ್ಣಕುಮಾರ ಆಚಾರ್ಯ ಮೈಸೂರು

ದಾಖಲೀಕರಣ: ಸುಧಾಕರ ಜೈನ್ ಹೊಸಬೆಟ್ಟುಗುತ್ತು

Click to download part 1
Click to download part 2

Note: This is a live recording and not a line-in recording. There are a few disturbances in the audio track, recording is of moderate quality, but can be enjoyed without noticing.

Monday, August 29, 2016

Sandhanatraya(ಸಂಧಾನತ್ರಯ)- - ಅಂಗದ ಸಂಧಾನ - ಸುಭದ್ರಾ ಸಂಧಾನ - ಶ್ರೀ ಕೃಷ್ಣ ಸಂಧಾನ - 18-04-2016


18 April 2016 ಕಟೀಲು ಜಾತ್ರೆ ಅಂಗವಾಗಿ , ಶಾಲಾ ಸರಸ್ವತೀ ಸದನದಲ್ಲಿ , ಸಂಜೆ  4  ರಿಂದ

ಭಾಗವತರು: ತೆಂಕಬೈಲು ಮುರಳಿ ಶಾಸ್ತ್ರಿ
ಪೃಥ್ವಿರಾಜ್ ಕವತ್ತಾರ್

ಮದ್ದಳೆ: ಲಕ್ಷ್ಮೀಶ ಅಮ್ಮಣ್ಣಾಯ
ಚೆಂಡೆ: ದೇಲಂತಮಜಲು ಸುಬ್ರಹ್ಮಣ್ಯ ಭಟ್

ಅಂಗದ ಸಂಧಾನ
ಅಂಗದ: ಸುಣ್ಣಂಬಳ ವಿಶ್ವೇಶ್ವರ ಭಟ್
ಪ್ರಹಸ್ತ: ಡಾ ಎಂ ಪ್ರಭಾಕರ ಜೋಶಿ
Click to download

ಸುಭದ್ರಾ ಸಂಧಾನ(ಕೃಷ್ಣಾರ್ಜುನ ಕಾಳಗ)
ಸುಭದ್ರೆ: ವಾದಿರಾಜ ಕಲ್ಲೂರಾಯ
ಅರ್ಜುನ: ಪೆರ್ಮುದೆ ಜಯಪ್ರಕಾಶ ಶೆಟ್ಟಿ
Click to download

ಶ್ರೀಕೃಷ್ಣ ಸಂಧಾನ
ಕೃಷ್ಣ: ವಾಸುದೇವ ರಂಗಾ ಭಟ್
ವಿದುರ: ಪಶುಪತಿ ಶಾಸ್ತ್ರಿ
ಕೌರವ: ವಿದ್ವಾನ್ ಸಂಕದಗುಂಡಿ ಗಣಪತಿ ಭಟ್
Click to download

ಧ್ವನಿಮುದ್ರಣ: ಸುಧಾಕರ ಜೈನ್ ಹೊಸಬೆಟ್ಟುಗುತ್ತು 


Sunday, August 21, 2016

Tamradhwaja Kalaga Talamaddale 2010


Tamradhwaja Kalaga

Year: 2010
Held at Hoohakuva Kallu Near Mudipu, Mangalore TQ

Bhagavatike: Bottikere Purushottama Poonja, Rajarama Holla, Keertan Vagenadu

Chende: Bhaskar Kolyooru,
Maddale: Krishnaraja Saralaya

Mayooradhwaja: Vasudeva Ranga Bhat
Tamradhwaja: Jabbar Sa.Mo. Sampaje
Arjuna: Pushparaja Kukkaje
Shrikrihna: Sunnambala Ishwara Bhat
Narada: Sadashiva Alva Talapadi
Kumudwati: Chandrahasa Kanantooru


Click here to download



Thursday, August 11, 2016

Rukmini Kalyana songs by Prasad Cherkadi



Bhagavatike: Prasad  Cherkady
Chende: Ravishankar Bhat Badekkilla
Maddale: Prithvi Badekkila

26/09/2015
File photo: Artiste: Prasad Cherkady, Avinash Ubaradka and Venu Mambady

Click here