ಧ್ವನಿ ಶೋಧನೆ:

Saturday, January 30, 2016

ದಿನೇಶ್ ಅಮ್ಮಣ್ಣಾಯರ ಯಕ್ಷಗಾನ ಪದ್ಯಗಳು:: ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ಶನೀಶ್ವರ ಮಹಾತ್ಮೆ ಪ್ರಸಂಗ


ದಿನೇಶ್ ಅಮ್ಮಣ್ಣಾಯರ ಯಕ್ಷಗಾನ ಪದ್ಯಗಳು::  ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ಶನೀಶ್ವರ ಮಹಾತ್ಮೆ ಪ್ರಸಂಗ

ಮದ್ದಳೆ: ದೇಲಂತಮಜಲು ಸುಬ್ರಹ್ಮಣ್ಯ ಭಟ್, ಗಣೇಶ್ ಭಟ್ ಬೆಳ್ಳಾರೆ
ಚೆಂಡೆ:  ದೇಲಂತಮಜಲು, ವಿಕ್ರಮ್ ಮಯ್ಯ

ಕೋರಮಂಗಲ ೨೦೧೫ ಮೇ

ಅಮ್ಮಣ್ಣಾಯರ ಗಾನವಿಲಾಸ::: ಕೇಳಲೇಬೇಕಾದ ಅದ್ಭುತ ಪದ್ಯಗಳು

Download Part1
Download Part2
Download Part3
Download Part4
Download Part5
Download Part6
Download Part7
ಚಿತ್ರದಲ್ಲಿ: ಕ್ರಮವಾಗಿ ಎಡದಿಂದ: ದೇಲಂತಮಜಲು ಸುಬ್ರಹ್ಮಣ್ಯ ಭಟ್(ಮದ್ದಳೆ), ರವಿರಾಜ ಪಣೆಯಾಲ(ವಿಕ್ರಮನ ಪಾತ್ರದಲ್ಲಿ), ದಿನೇಶ್ ಅಮ್ಮಣ್ಣಾಯ(ಭಾಗವತರು) ವಿಕ್ರಮ್ ಮಯ್ಯ(ಚೆಂಡೆ), ಗಣೇಶ್ ಭಟ್(ಚಕ್ರತಾಳ)