ಧ್ವನಿ ಶೋಧನೆ:

Thursday, October 5, 2017

130.Prahlada Charitre

Title         : 130.Prahlada Charitre
PrasangaTitle : Bhakta Prahlada
Kavi          :
EventDate     : 28-Mar-17
Place         : Kateelu, Kondela Mane
BlogLink      :
Dwandwa       :
Bhagavataru   : Agari Raghurama Bhagavata;Kubanooru Shridhara Rao
Maddale       :
Chende        :
Patragalu     : Vishnu:Dr M Prabhakara Joshi;Hiranya Kashyapa:Sunnambala Vishweshwara Bhat;Prahlada:Vasudeva Ranga
                Bhat;Kayadu:Vatepadpu Vishnu Sharma;Narada:Vadiraja Kalluraya
RecordedBy: Dinesh Sharma
DownloadHigh  : 306MB|https://drive.google.com/open?id=0B62TykJeO5kxdEhJMDdyQWEtSWs

ತಾ. 28-3-2017 ಮಂಗಳವಾರ ಮಧ್ಯಾಹ್ನ 2.30ರಿಂದ

ಕಟೀಲು ಕೊಂಡೇಲ ನಮ್ಮ ಮನೆ ಶ್ರೀ ಗೋವಿಂದದಲ್ಲಿ ಶುಭಕಾರ‍್ಯ ನಿಮಿತ್ತ

ಸಂಮಾನ ಹಾಗೂ ತಾಳಮದ್ದಲೆ

ಸಂಮಾನ : ಅಗರಿ ರಘುರಾಮ ಭಾಗವತರು

ಉಪಸ್ಥಿತಿ : ಶ್ರೀ ಅನಂತಪದ್ಮನಾಭ ಆಸ್ರಣ್ಣ, ಎಕ್ಕಾರು ಉಮೇಶ ರಾವ್

ಪ್ರಸಂಗ : ಸಂಪೂರ್ಣ ಪ್ರಹ್ಲಾದ ಚರಿತ್ರೆ

ಹಿಮ್ಮೇಳ : ಅಗರಿ ಭಾಗವತರು, ಕುಬಣೂರು, ಪದ್ಯಾಣ, ದಿವಾಣ, ಮುರಳೀಧರ ಭಟ್, ದೇವೀಪ್ರಸಾದ್

ಅರ್ಥವಾದಿಗಳು : ಡಾ. ಜೋಶಿ, ಡಾ. ಸತ್ಯನಾರಾಯಣ, ಸುಣ್ಣಂಬಳ, ಹಿರಣ್ಯ, ವಾ. ರಂಗಾ ಭಟ್ಟ, ವಿಷ್ಣು ಶರ್ಮ, ಕಲ್ಲೂರಾಯ, ಸಾವಿತ್ರೀ ಶಾಸ್ತ್ರಿ

ಸ್ವಾಗತಿಸುವ

ಶ್ರೀಮತೀ ಗಾಯತ್ರೀ ಮತ್ತು ಶ್ರೀ ಲಕ್ಷ್ಮೀನಾರಾಯಣ ಭಟ್ ಕಟೀಲು

9448470255

ಯಕ್ಷಗಾನಂ ಗೆಲ್ಗೆ - ಅಗರಿ ಶೈಲಿಂ ಬಾಳ್ಗೆ


Sunday, October 1, 2017

129.Shreerama Parandhama(Samooha Belthangadi)


Title         : 130.Shreerama Parandhama(Samooha Belthangadi)
PrasangaTitle : Shreerama Parandhama
Kavi          :
EventDate     : 23-Aug-17
Place         : Samooha,Beltangady, Haridas Bhat Smaranartha Sudhakara-Dayakar
BlogLink      :
Dwandwa       :
Bhagavataru   : Raghavendra Achari Jansale
Maddale       : Sunil Bhandari Kadatoka
Chende        : Srujana Haladi
Patragalu     : Shreerama:Sunnambala Vishweshwara Bhat;Lakshmana:Vasudeva Ranga Bhat;Durvasa:Jabbar Sam
                Mo;Kalapurusha:Sankadagundi Ganapati Bhat
DownloadLow   :
DownloadHigh  : 295MB|https://drive.google.com/open?id=0B1HTduFhyq6JYjJiVV9oZTkyTHc
RecordedBy    : Sudhakara Jain, Recording Mela

128.Nachiketopakhyana-Rukmangada-Shyamantaka

Title         : 128.Nachiketopakhyana-Rukmangada-Shyamantaka
PrasangaTitle : Nachiketopakhyana-Rukmangada-Shyamantaka
Kavi          :
EventDate     : 5-Aug-17
Place         : Suratkal, Muraleedhar Rao Samsmarane
BlogLink      :
Dwandwa       :
Bhagavataru   : Puttige Raghurama Holla
Maddale       : Padmanabha Upadhya
Chende        : Murari Kadambalithaya
Patragalu     : Yama:Vidvan Hiranya Venkateshwara Bhat;Nachiketa:Ujire Ashoka Bhat;Vajasravasa:P V
                Rao;P:Sunnambala;P:Vasudeva Ranga Bhat;P:Vatepadpu Vishnu Sharma;P:Vadiraj Kalluraya
DownloadLow   :
DownloadHigh  : 275MB|https://drive.google.com/open?id=0B1HTduFhyq6JTGZoZVl0SllrdDg
RecordedBy    : Sudhakara Jain,Recording Mela
Chakratala    : Suresh Kamath

127.Amba Shapatha

Title         : 127.Amba Shapatha
PrasangaTitle : Bheeshma Vijaya
Kavi          :
EventDate     : 20-Aug-17
Place         : Moobabidre, Kalikamba Devasthana
Bhagavataru   : Raghavendra Achari Jansale
Maddale       : Sunil Bhandari Kadatoka
Chende        : Srujana Haladi
Patragalu     : Bheeshma: Vishweshwara Bhat Sunnambala;Ambe: Ganapati Bhat Sankadagundi;Vruddhabrahmana: Jayarama
                Achari;Salva: Ganesh Shetty Kannadikatte;Parashurama: Narayana Desayi Mysore;
DownloadLow   :
DownloadHigh  : 254MB|https://drive.google.com/open?id=0B1HTduFhyq6JMEFtRnR4TUwtMW8
RecordedBy    : Sudhakara Jain,Recording Mela


126.ಮಹಾಚೇತನ ಯೇಸುಕ್ರಿಸ್ತ

ದಿನಾಂಕ 27/05/2017 ರಂದು ಮಂಗಳೂರಿನಲ್ಲಿ ಮುಳಿಯ ಕೇಶವಯ್ಯನವರು ಬರೆದಿರುವ ಮಹಾಚೇತನ ಏಸುಮಹಾತ್ಮೆ ಎಂಬ ಪ್ರಸಂಗ ಪುಸ್ತಕ ಬಿಡುಗಡೆಯ ಅಂಗವಾಗಿ ನಡೆದ ಅದೇ ಕೃತಿಯ ತಾಳಮದ್ದಳೆ.

ಸಂಯೋಜನೆ ಮುಳಿಯ ರಘುರಾಮ ಭಟ್

ಭಾಗವತಿಕೆ: ಪುತ್ತೂರು ರಮೇಶ್ ಭಟ್
ಮದ್ದಳೆ: ಕೃಷ್ಣಪ್ರಕಾಶ್ ಉಳಿತ್ತಾಯ
ಚೆಂಡೆ: ರಾಮ್ ಪ್ರಸಾದ್ ವಧ್ವ

ಸೈತಾನ್: ವಿಟ್ಲ ಶಂಭು ಶರ್ಮ
ಏಸು: ರಾಧಾಕೃಷ್ಣ ಕಲ್ಚಾರ
ಜೋಸೆಫ್: ಸೀತಾರಾಮ್ ಭಟ್ ಸೇರಾಜೆ
ಮೆಸ್ಸಾಯ: ಪಶುಪತಿ ಶಾಸ್ತ್ರಿ
ಮರಿಯ: ಸುಧಾಕರ ಜೈನ
ಹೆರೋಧ: ಎಸ್ ಎನ್ ಪಂಜಾಜೆ
ಪಿಲಾತ: ರಮಾನಂದ ನೆಲ್ಲಿತ್ತಾಯ
ಹರಿಸಾಯ: ರಘುಮುಳಿಯ, ಪಂಜಾಜೆ
ಜೋಯಿಸ: ಮಾಸ್ಟರ್ ಅನುರಾಗ ಮುಳಿಯ


ರೆಕಾರ್ಡಿಂಗ್ : ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

http://www.mediafire.com/file/1a4ylh3463w4zq0/Mahachethana_Thalamaddale.mp3

95.Shreerama Niryana

Title         : 95.Shreerama Niryana
PrasangaTitle : Shreerama Niryana
Kavi          :
EventDate     : 12-May-2017
Place         : Janardhana Acharya, Ballerkodi
BlogLink      :
Dwandwa       :
Bhagavataru   : Ravichandra Kannadikatte
Maddale       : Kadaba Vinaya Acharya
Chende        : Chandrashekhara Acharya Guruvayankere

Patragalu     :
Durvasa:MR Vasudeva Samaga;
Shreerama:Sunnambala Vishweshwara Bhat;
Lakshmana:Hareesh Bolantimogaru;
Kalapurusha:Ganesh Kannadikatte;

DownloadHigh  : 121MB
https://drive.google.com/open?id=0BwtDYgvFYbUaTGVkMnZiSWYxTVU

125.Karnarjuna Kalaga

28-Nov-2016

Title         : 125.Karnarjuna
PrasangaTitle : Karnarjuna Kalaga
Kavi          :
EventDate     : 28-Nov-2016
Place         : Kekanaje Shambhatra mane pooje
Dwandwa       : Balipa-PrasadaBalipa
Bhagavataru   : Balipa Narayana Bhagavataru;Prasada Balipa
Maddale       : Guruprasad Bolinjadka
Chende        : Delantamajalu Subrahmanya Bhat
Patragalu     :
Karna:Sunnambala Vishweshwara Bhat;
Shalya:Vidvan Hiranya Venkateshwara Bhat;
Arjuna:Raviraja Paneyala;
Krishna:Hareesh Bolantimogaru;
Sarpastra:Sudhakara Jain Hosabettuguttu


[Forwarded from Paneyala]

ಆಪ್ತ ಅಶ್ವಸೇನ.

ಕೇಕಣಾಜೆ ಶಂಭಟ್ಟರಲ್ಲಿ ಪೂಜೆ.( ನವಂಬರ ೨೮-೨೦೧೬)ಆಮೇಲೆ ತಾಳಮದ್ದಳೆ. ನಾನು ವಿಶ್ವಣ್ಣನ ಸಾರಥಿ. ಇನ್ನೇನು ಹೊರಡುವ ಸಮಯ ದಾಟಿತ್ತು. ಆಗ ನಮ್ಮ ಸುಧಾಕರ ಜೈನರ ಫೋನು.
ರಿಸೀವ್ ಮಾಡುವನಾ ಬೇಡವಾ...
ತಾಳಮದ್ದಳೆ ಸುದ್ದಿ ತೊಡಗಿದರೆ ,ಬೇಗ ನಿಲ್ಲಿಸುವ ಜನ ಅಲ್ಲ ಸುಜೈ. ಅದು ಬಿಟ್ಟು ಬೇರೆ ಮಾತಾಡುವುದೂ ಕಡಿಮೆ !

ಅಳೆದೂ ಸುರಿದೂ... " ಹಲೋ " ಹೇಳಿದೆ.
"ಊರಿಗೆ ಬಂದಿದ್ದೇನೆ,ಇವತ್ತಿನ ಪ್ರೋಗ್ರಾಮಿಗೆ ನಾನೂ ಬರ್ತೇನೆ..
ಬೀಸೀರೋಡಿಂದ ೧೯ ಕಿಮೀ ಹಿಂದೆ,ಯಮ ವೇಗದಲ್ಲಿ ಬರ್ತಾ ಇದ್ದೇನೆ..
ದಾರಿ ಹೇಳಿ ಸರ್.."
ಕೇಕಣಾಜೆ - ಅದು ಸಾಕ್ಷಾತ್ ಗಿರಿವ್ರಜ ! - ಅಲ್ಲಿರುವವರು ಮಾತ್ರ ಸಾತ್ವಿಕ ಪುರೋಹಿತ ಕುಟುಂಬ -
ದಾರಿ ಹೇಳಿ ಅಯ್ತು. ನಾವು ಹೊರಟಾಯ್ತು.
ದುರ್ಗಮ ದಾರಿ,ಬರುವವರೋ - ಬೆಂಗಳೂರುವಾಸಿ...ಹೇಗೋ ಏನೋ !
ನಾವಲ್ಲಿ ತಲಪುವುದರೊಳಗೆ,ಮೂರುಬಾರಿ ಕಾಲ್ ಬಂದಿತ್ತು.
ದಾರಿ ಗೊತ್ತಿದ್ದ ನಾವು ತಲಪಿ, ಗಂಟೆ ಅರ್ಧ ಆಗುವುದರಲ್ಲಿ ಸುಜೈ ನಮ್ಮ ಮುಂದೆ ನಗುತ ನಿಂದಿರ್ದರು.
ಎರಡನೆ ಪಂಕ್ತಿ ಊಟ ಆಗದೆ ತಾಳಮದ್ದಲೆ ಸುರು ಆಗುವಂತಿಲ್ಲ.
ಬಲಿಪರ ಪದ.ದೇಲಂತ ಮಜಲು & ಬೊಳಿಂಜಡ್ಕ ಹಿಮ್ಮೇಳ ಜೊತೆ.
ವಿಶ್ವಣ್ಣನ ಕರ್ಣ - ಹಿರಣ್ಯರ ಶಲ್ಯ ಪ್ರಧಾನ ಆಕರ್ಷಣೆ.
ಬೊಳಂತಿಮೊಗರು - ಕೃಷ್ಣ,ನನ್ನ ಅರ್ಜುನ.
ಹಿರಣ್ಯರು ಬಂದು ಜೈನರ ಕೈ ಹಿಡಿದು-
 'ನೀವೊಂದು ಸರ್ಪಾಸ್ತ್ರ ಹೇಳಿ ' ಅಂದ್ರು.
ಕೊಸರಾಡಿದ ಸುಧಣ್ಣ ,ವಿಶ್ವಣ್ಣನೂ ಧೈರ್ಯ ಹೇಳಿದ ಮೇಲೆ ಸಮ್ಮತಿಸಿದ್ರು.
  ತಮ್ಮ ಸರದಿ ಬಂದಾಗ ತುಂಬ ನಾಜೂಕಾಗಿ,ಅತಿರೇಕಗಳಿಲ್ಲದೆ,ಅಶ್ವಸೇನ ಹೇಳಿದ್ರು.
 ಸರ್ವರೂ ಮೆಚ್ಚುವಂತೆ..

ಕರ್ಣನಿಗೇ ತಿಳಿಯದೆ ಬತ್ತಳಿಕೆ ಸೇರಿದ ಸರ್ಪಾಸ್ತ್ರ.

ಆಹ್ವಾನವಿಲ್ಲದೆಯೂ ಶುದ್ಧ ಕಲಾಭಿಮಾನಿಯಾಗಿ,ಪೂಜೆ ಊಟ,ತಾಳಮದ್ದಳೆಗಳಲ್ಲಿ ಭಾಗಿಯಾದ ಸುಧಣ್ಣ.

ವಿಫಲನಾಗಿ ಮರಳಿಬಂದು ಅರ್ಜುನನಲ್ಲಿ ಗೋಗರೆದ ನಾಗರಾಜ.

ಕೃತಕೃತ್ಯನಾಗಿ ಅಭಿಮಾನಾಸ್ಪದನಾದ ಜೈನ್.

ಅವಕಾಶಕ್ಕಾಗಿ ಹಂಬಲಿಸಿದ ಸರ್ಪ.

ನಿರುಮ್ಮಳವಾಗಿ ತಾಳಮದ್ಲೆ ಆಸ್ವಾದಿಸುವ ಅವಕಾಶ ತಪ್ಪಿ ಹೋಗ್ತದಲ್ಲ - ಅರ್ಥಗಾರಿಕೆ ಇಷ್ಟವೇ ಆದರೂ - ಕಳವಳಿಸಿದ ಸುಜೈ.

ಸೇರಿದ ಪಕ್ಷಕ್ಕೂ ಬೇಡವಾಗಿ,ವಿಪಕ್ಷನಾಯಕನಿಂದ ಛಿದ್ರನಾದ ಅಶ್ವಸೇನ.

ಅರ್ಥಗಾರಿಕೆ ಮುಗಿಸಿ, ಜಾದೂ ನೋಡುವ ಮಗುವಿನಂತೆ ಮಂದೆ ಕುಳಿತು ಶಲ್ಯ - ಕರ್ಣ ಸಂವಾದ ಕೇಳಿದ ಸುಧಣ್ಣ..


ನಾವು ನಾಲ್ವರಿಗಷ್ಟೇ ಪರಿಚಿತನಾಗಿದ್ದು,ಆಮೇಲೆ, ಅಲ್ಲಿದ್ದ ಎಲ್ಲರ ವಿಶ್ವಾಸ ಗಳಿಸಿಕೊಂಡ  ಸುಧಾಕರ ಜೈನ್..
      - ಇದು ಅನಾಹೂತನೊಬ್ಬ ಆತ್ಮೀಯನಾದ ಬಗೆ.

ಲೇಖನ: ರವಿರಾಜ ಪನೆಯಾಲ(ಯಕ್ಷಗಾನ ಕಲಾವಿದರು)


https://drive.google.com/open?id=0B62TykJeO5kxaXBNbVdIZTY0LVk

ಭೃಗುಮಹರ್ಷಿ ಗರ್ವಭಂಗ

ಪರ್ಕಳ ವಿಘ್ನೇಶ್ವರ ಸಭಾ ಮಂದಿರ
೫೦ನೇ ವರ್ಷ
ಚೌತಿಯ ಬಳಿಕ ನಡೆದ ತಾಳಮದ್ದಳೆ

30 Sep 2016

ಭೃಗು ಗರ್ವಭಂಗ

ಭೃಗುಮಹರ್ಷಿ ಗರ್ವಭಂಗ

30.9.16ರಂದು ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ ನಡೆದ ತಾಳಮದ್ದಳೆ

ಹಿಮ್ಮೇಳ: ಗಣೇಶ್ ಕುಮಾರ್ ಹೆಬ್ರಿ
,NG ಹೆಗಡೆ,ರಾಮಕೃಷ್ಣ ಮಂದಾರ್ತಿ

ಅರ್ಥದಾರಿಗಳಾಗಿ....
ಡಾ| M ಪ್ರಭಾಕರ್ ಜೋಷಿ
ರಾಧಾಕೃಷ್ಣ ಕಲ್ಚಾರ್ ವಿಟ್ಲ
ಸುಣ್ಣಂಬಳ ವಿಶ್ವೇಶ್ವರ ಭಟ್
ವಾಸುದೇವ ರಂಗಭಟ್ ಮಧೂರು

Samyojane: Kadyadi Jayarama Acharya


https://drive.google.com/open?id=0B62TykJeO5kxa1F5YS14eWxwcnM

ಯಕ್ಷಮಿತ್ರರು, ಮಡಂತ್ಯಾರು ಸಾದರಪಡಿಸಿದ ತಾಳಮದ್ದಳೆ: ಮಹಾಬ್ರಾಹ್ಮಣ


ಯಕ್ಷಮಿತ್ರರು, ಮಡಂತ್ಯಾರು ಸಾದರಪಡಿಸಿದ
ತಾಳಮದ್ದಳೆ: ಮಹಾಬ್ರಾಹ್ಮಣ

ದಿನಾಂಕ: Oct 16 2016
ಸ್ಥಳ: Madantyaru

ಹಿಮ್ಮೇಳ:
ಭಾಗವತರು: ಪ್ರಸಾದ ಬಲಿಪ
ಮದ್ದಳೆ: ನೆಕ್ಕರೆಮೂಲೆ ಗಣೇಶ್ ಭಟ್
ಚೆಂಡೆ: ರಾಜೇಶ್ ಆಚಾರ್ಯ ಮಡಂತ್ಯಾರು
ಚಕ್ರತಾಳ: ಯುವರಾಜ್ ಆಚಾರ್ಯ ಕಾವಳಕಟ್ಟೆ

ಮುಮ್ಮೇಳ:
ಕೌಶಿಕ: ಹಿರಣ್ಯ ವೆಂಕಟೇಶ್ವರ ಭಟ್
ವಸಿಷ್ಟ: ಸುಣ್ಣಂಬಳ ವಿಶ್ವೇಶ್ವರ ಭಟ್
ತ್ರಿಶಂಕು: ರಾಧಾಕೃಷ್ಣ ಕಲ್ಚಾರ್
ವಾಸಿಷ್ಟ ಮತ್ತು ದೇವೇಂದ್ರ: ದಿನೇಶ್ ಶೆಟ್ಟಿ ಕಾವಳಕಟ್ಟೆ


Recording: Dinesh Sharma Koyyooru

https://drive.google.com/open?id=0B62TykJeO5kxbGNjRzdrNGRzR2s