ಧ್ವನಿ ಶೋಧನೆ:

Sunday, May 29, 2016

Padyana Ganapathi Bhat songs from Taponandana Prasanga


Prasanga: Taponandana
Bhagavataru: Padyana Ganapathi Bhat
Maddale: P T Jayaram Bhat
Chende: Padyana Shankaranarayana Bhat
Held on 3rd March 2016 @ Bangalore

High quality Line-in recording 


ಪದ್ಯಾಣ ಗಣಪತಿ ಭಟ್ಟರು ಹಾಡಿರುವ ಯಕ್ಷಗಾನ ಪ್ರಸಂಗ ತಪೋನಂದನದಿಂದ ಕೆಲವು ಪದ್ಯಗಳು

Click here to download/ListenArtiste: Siddakatte Sadashiva Shettigar as Vrutrasura in Taponandana, Padyana Ganapathi Bhat in Background.

Friday, May 27, 2016

Shreekrihna Janma Padyagalu - Dinesh Ammannaya - Linein recordingಶ್ರೀಕೃಷ್ಣ ಜನ್ಮ ಪ್ರಸಂಗದ ಪದ್ಯಗಳು
ಭಾಗವತರು: ದಿನೇಶ್ ಅಮ್ಮಣ್ಣಾಯ
ಚೆಂಡೆ: ದೇಲಂತಮಜಲು ಸುಬ್ರಹ್ಮಣ್ಯ ಭಟ್
ಮದ್ದಳೆ: ಶ್ರೀಶ ನಿಡ್ಲೆ
ಚಕ್ರತಾಳ: ವಿಕ್ರಮ್ ಮಯ್ಯ
ಕೋರಮಂಗಲ: ಮೇ ೨೦೧೬

Download/Listen to Yakshagana 

Saturday, May 21, 2016

Bhakta Prahlada ya Narasimhavatara - 2016 May

Yakshadhwani Library2016 May 11 ಸಂಜೆ ಗಂಟೆ 5 .00 ಕ್ಕೆ...

ಶ್ರೀ ಗುರು ರಾಘವೇಂದ್ರ ಮಠ ಬನ್ನಡ್ಕ ಇಲ್ಲಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಯಕ್ಷಗಾನ ತಾಳಮದ್ದಲೆ
 
"ಭಕ್ತ ಪ್ರಹ್ಲಾದ"

ಹಿಮ್ಮೇಳ : ಕುಬಣೂರ್ ಶ್ರೀಧರ ರಾವ್,
ದೇವಾನಂದ ಭಟ್,
ಸೋಮಶೇಖರ ಭಟ್,
ಕೌಶಿಕ್ ರಾವ್,
ವೆಂಕಟೇಶ ಶಾಸ್ತ್ರಿ

ಮುಮ್ಮೇಳ:
ಸರ್ಪಂಗಳ ಈಶ್ವರ ಭಟ್,
ಸುಣ್ಣಂಬಳ ವಿಶ್ವೇಶ್ವರ ಭಟ್,
ವಿಷ್ಣು ಶರ್ಮ ವಾಟೆಪಡ್ಪು,
ರಜನೀಶ್ ಹೊಳ್ಳ ,
ಬಾಲಕೃಷ್ಣ ಭಟ್

ಾಖೀಕತ್ತು ಕೃಪೆ: ಬಾಲಷ್ಣ ಟ್ ಮೂಡಿದ್ರೆ, ಚಾರ್ಟೆಡ್ ಅಕೌಂಟೆಂಟ್

 

ಋಷಿಪ್ರಭಾವ(ಜಾಬಾಲಿ-ನಂದಿನಿ) , ಮಂತ್ರಪ್ರಭಾವ(ವೀರಮಣಿ), ಸತ್ವಪ್ರಭಾವ(ಜಾಂಬವತಿ ಕಲ್ಯಾಣ) : 25-03-2016ದಿನಾಂಕ: 25-03-2016

ಶ್ರೀ ಕೆರೆಕಾಡು ಸಿದ್ದಿವಿನಾಯಕ ಮಕ್ಕಳ ಯಕ್ಷಗಾನ ಮಂಡಳಿ ಇದರ ಯಜಮಾನರಾದ ಜಯಂತ ಅಮೀನ್ ಇವರ  ಗೃಹಪ್ರವೇಶದ ಸಂದರ್ಭ ನಡೆದ ತಾಳಮದ್ದಳೆ

ಭಾಗವತರು:  ರವಿಚಂದ್ರ ಕನ್ನಡಿಕಟ್ಟೆ, ನಾಗರಾಜ ನಕ್ರಿ
ಚೆಂಡೆ: ಭಾಸ್ಕರ ಭಟ್
ಮದ್ದಳೆ: ಲಕ್ಷ್ಮೀಶ ಬದಿಯಡ್ಕ

ವಾದಸಂವಾದ

ಋಷಿಪ್ರಭಾವ(ಜಾಬಾಲಿ-ನಂದಿನಿ)
ಜಾಬಾಲಿ: ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ದಿನೇಶ್ ಶೆಟ್ಟಿ ಕಾವಳಕಟ್ಟೆ

ಮಂತ್ರಪ್ರಭಾವ(ವೀರಮಣಿ)
ವೀರಮಣಿ: ರಾಧಾಕೃಷ್ಣ ಕಲ್ಚಾರ್
ಹನೂಮಂತ: ಹರೀಶ್ ಬೊಳಂತಿಮೊಗರು

ಸತ್ವಪ್ರಭಾವ(ಜಾಂಬವತಿ ಕಲ್ಯಾಣ)
ಜಾಂಬವಂತ: ಗಣೇಶ್ ಶೆಟ್ಟಿ ಕನ್ನಡಿಕಟ್ಟೆ
ಶ್ರೀಕೃಷ್ಣ: ದಿನೇಶ್ ಶೆಟ್ಟಿ ಕಾವಳಕಟ್ಟೆ

ಧ್ವನಿಮುದ್ರಣ ಸಹಕಾರ: ಸುಧಾಕರ ಜೈನ್ ಹೊಸಬೆಟ್ಟುಗುತ್ತು, ಶಾಂತಾರಾಮ ಕುಡ್ವ ಮೂಡಬಿದ್ರೆ

Download1
Download2
Download3

Monday, May 16, 2016

ಯಕ್ಷಗಾನ ತಾಳಮದ್ದಳೆ : ಬ್ರಹ್ಮತೇಜೋ ಬಲಂ ಬಲಂಬ್ರಹ್ಮತೇಜೋ ಬಲಂ ಬಲಂ

ಭಾಗವತರು: ಮಹೇಶ್ ಕನ್ಯಾಡಿ ,ಡಾ|ಸುಬ್ರಹ್ಮಣ್ಯ ಭಟ್ ಪದ್ಯಾಣ
ಮದ್ದಳೆ: ದೇವಾನಂದ ಭಟ್ ಬೆಳುವಾಯಿ
ಚೆಂಡೆ: ಕೌಶಿಕ್ ಪುತ್ತಿಗೆ
ಚಕ್ರತಾಳ: ಮಾ| ದೀವಿತೇಶ್, ಪೂರ್ಣೇಶ್ ಆಚಾರ್ಯ

ವಸಿಷ್ಠ: ವಾಸುದೇವ ಸಾಮಗ ಮಲ್ಪೆ
ಕೌಶಿಕ: ಉಜಿರೆ ಅಶೋಕ ಭಟ್
ದೇವೇಂದ್ರ: ಗಣೇಶ್ ಶೆಟ್ಟಿ ಕನ್ನಡಿಕಟ್ಟೆ
ತ್ರಿಶಂಕು: ರಮಣಾಚಾರ್
ವಾಸಿಷ್ಠ: ರಜನೀಶ್ ರಾವ್
ದೂತ: ಪೂರ್ಣೇಶ ಆಚಾರ್ಯ
ಈಶ್ವರ: ನೆಲ್ಲಿಮಾರ್ ಸದಾಶಿವ ರಾವ್

ಆಯೋಜಕರು: ಪಟ್ಟೆ ವೆಂಕಟೇಶ್ವರ ಭಟ್
ಸಂಯೋಜನೆ: ನೆಲ್ಲಿಮಾರ್ ಸದಾಶಿವ ರಾವ್

ದಿನಾಂಕ: ೧೫ ಮೇ ೨೦೧೬ , ಬನಶಂಕರಿ,  ಬೆಂಗಳೂರು

Download Part1
Download Part2


Sunday, May 15, 2016

ಬರೆಕರೆ ಕಾವು ಮನೆಯಲ್ಲಿ ನಡೆದ ಯಕ್ಷಗಾನಾರಾಧನೆ ಕಾರ್ಯಕ್ರಮದ ಲೈನ್-ಇನ್ ಆಡಿಯೋ ಧ್ವನಿಮುದ್ರಣ - ಮೇ ೮ ೨೦೧೬

ಭಾಗವತರು: ಪದ್ಯಾಣ ಗಣಪತಿ ಭಟ್
ಪ್ರಸಾದ ಬಲಿಪ
ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ
ಪ್ರಫುಲ್ಲಚಂದ್ರ ನೆಲ್ಯಾಡಿ

ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್, ಕೊಂಕಣಾಜೆ ಚಂದ್ರಶೇಖರ ಭಟ್
ಮದ್ದಳೆ: ಪಡ್ರೆ ಶ್ರೀಧರ, ಗುರುಪ್ರಸಾದ್ ಬೊಳಿಂಜಡ್ಕ

ನಿರೂಪಣೆ: ನಾ ಕಾರಂತ ಪೆರಾಜೆ

ಚಕ್ರತಾಳ: ರಾಜೇಂದ್ರಕೃಷ್ಣ

ದಿನಾಂಕ: ೮ ಮೇ ೨೦೧೬

ಬರೆಕರೆ ಮನೆಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು.
ವಿಶೇಷವಾಗಿ: ಕೇಶವ ಪ್ರಶಾಂತ ಬರೆಕರೆ ಮತ್ತು ವಸಂತ ಕೃಷ್ಣ ಇವರುಗಳಿಗೆ.

Click here to download/listen